spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ವಕ್ರತುಂಡಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ಷಷ್ಠಿ ತಿಥಿ 29.40 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

03/08/2022 ಬುಧವಾರ

  • ಹಸ್ತ ನಕ್ಷತ್ರ 18.23 ಕ್ಕೆ ಅಂತ್ಯ ಚಿತ್ತ ನಕ್ಷತ್ರ ಆರಂಭ.
  • ಯೋಗ:ಸಿದ್ಧಿ 17.46
  • ಕರಣ :ಕೌಳವ 17.45
  • ತೈತುಲ 29.40
  • ಸೂರ್ಯೋದಯ: 06.07
  • ಸೂರ್ಯಾಸ್ತ : 18.45
  • ರಾಹುಕಾಲ:12.26-14.01
  • ಯಮಘಂಡಕಾಲ:07.41-09.16
  • ಗುಳಿಕಕಾಲ:10.51-12.26
  • ಅಮೃತಘಳಿಗೆ :15.44-17.19
  • 18.56-21.19
    26.56-30.07
  • ಮಹೇಂದ್ರಘಳಿಗೆ:11.44-12.25

ಎಲ್ಲರಿಗೂ ಶುಭವಾಗಲಿ.


ಒಡಲಗುಣರ್ಧವನು ಬಿಡದೆ ನಡೆವನ್ನಕ್ಕ ಎಡೆವರಿಯದ ಪೂಜೆಯನವರೆತ್ತ ಬಲ್ಲರು?ಉದಯದಲಾದ ಪೂಜೆ, ಅಸ್ತಮಾಸದಲೆಂಜಲೆಂಬರು, ಇಂತೆಂಬ ಭಂಗಿತರ ಮುಖವ ನೋಡಲಾಗದು. ಅಗ್ನಿಯೆಂಜಲನುಂಡು ಲಿಂಗದಲ್ಲಿ ಸಯವನರಸುವ ಭಂಗೀತರನೇನೆಂಬೆ ಕೂಡಲಚೆನ್ನಸಂಗಮದೇವಾ.


ಮನುಷ್ಯನ ಬೆಲೆಯು ಅವನು ಯಾವುದನ್ನು ಬಯಸುತ್ತಿರುವನೋ ಅದರಿಂದ ತಿಳಿಯುತ್ತದೆ. ಚೆನ್ನಾಗಿ ಬದುಕಬೇಕೆನ್ನುವ ಮನುಷ್ಯನು, ಕೆಲಸ ಮಾಡುವ ಜನರ ಸಹವಾಸದಲ್ಲಿ ಬದುಕಬೇಕು. ಮನುಷ್ಯನಲ್ಲಿ ಆಸೆ ಇಲ್ಲದಿದ್ದರೆ ಪ್ರಯತ್ನವೂ ಇರದು. ಮನುಷ್ಯ ಸಾಧಿಸುವ ಒಳತಿಗೆ ಸಾವಿಲ್ಲ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!