spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಸೌಮ್ಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ಅಷ್ಟಮಿ ತಿಥಿ 27.56 ಕ್ಕೆ ಅಂತ್ಯ ನವಮಿ ತಿಥಿ ಆರಂಭ.

05/08/2022 ಶುಕ್ರವಾರ.

  • ಸ್ವಾತಿ ನಕ್ಷತ್ರ 18.36 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
  • ಯೋಗ: ಶುಭ 14.51
  • ಕರಣ :ಭದ್ರ 16.36
  • ಭವ 27.56
  • ಸೂರ್ಯೋದಯ: 06.07
  • ಸೂರ್ಯಾಸ್ತ: 18.44
  • ರಾಹುಕಾಲ: 10.51-12.26
  • ಯಮಘಂಡಕಾಲ: 15.35-17.09
  • ಗುಳಿಕಕಾಲ: 07.42-09.16
  • ಅಮೃತಘಳಿಗೆ: 06.56-07.41
    09.17-10.50
    12.27-13.19
    17.10-17.19
    20.32-22.55
    24.32-26.55
  • ಮಹೇಂದ್ರಘಳಿಗೆ:26.56-27.43

ಎಲ್ಲರಿಗೂ ಶುಭವಾಗಲಿ.


ವಾಯುವಶದಿಂದ ತರುಗಳಲ್ಲಾಡುವವು. ಭರತವಶದಿಂದ ಮೃದಂಗಾದಿಯಾದ ಪಟಹ ನುಡಿದವು. ಕೂಡಲಚೆನ್ನಸಂಗಯ್ಯಾ ಲಿಂಗವಶದಿಂದ ಶರಣ ಮಾತಾಡುವ. ಮನದ ಮತ್ಸರ ಕಳೆದು, ಮನದ ಮೇಲೆ ಲಿಂಗವ ಕುಳ್ಳಿರಿಸಬೇಕಯ್ಯಾ.
ಧನದ ಲೋಭವ ಕಳೆದು, ಧನದ ಮೇಲೆ ಜಂಗಮವ ಕುಳ್ಳಿರಿಸಬೇಕಯ್ಯಾ.
ಕಾಯಗುಣಂಗಳ ಕಳೆದು, ಕಾಯವ ಪ್ರಸಾದವ ಮಾಡಬೇಕಯ್ಯಾ. ಈ ಎಲ್ಲಾ ಗುಣಂಗಳನತಿಗಳೆದು ತ್ರಿವಿಧದಲ್ಲಿ ದಾಸೋಹಿಯಾಗಬೇಕು. ಕೂಡಲಚೆನ್ನಸಂಗಯ್ಯಾ.


ಶಾಂತಿಯ ಹೆಸರೇ ಸವಿಯಾದುದು ಅದು ಉತ್ತಮವಾದುದು. ಶಾಂತಿಯು ಪಾರದರ್ಶಕ ಸ್ವಾತಂತ್ರ್ಯ. ಯುದ್ಧವನ್ನು ಆರಂಭಿಸಿ ಅನೇಕರ ಸಾವಿಗಿಂತ ಶಾಂತಿಯಿಂದ ಬಗೆ ಹರಿಸಿಕೊಂಡು ಉಳಿಯುವುದು ಒಳ್ಳೆಯದು. ಬಲದಿಂದ ಶಾಂತಿಯನ್ನು ಇಟ್ಟುಕೊಳ್ಳಲಾಗದು, ಸಮಾಧಾನದಿಂದ ಉಳಿಸಿಕೊಳ್ಳಬಹುದು.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!