spot_img
spot_img

ನಿತ್ಯ ಪಂಚಾಂಗ

Must Read

ಓಂ ಭಕ್ತಾಕಾಂಕ್ಷಿತದಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಶುಕ್ಲ ಪಕ್ಷ
 • ನವಮಿ ತಿಥಿ 26.11 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.

06/08/2022 ಶನಿವಾರ

 • ವಿಶಾಖ ನಕ್ಷತ್ರ 17.50 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
 • ಯೋಗ: ಶುಕ್ಲ 12.40
 • ಕರಣ: ಬಾಳವ 15.08
 • ಕೌಳವ 26.11
 • ಸೂರ್ಯೋದಯ: 06.07
 • ಸೂರ್ಯಾಸ್ತ : 18.44
 • ರಾಹುಕಾಲ:09.16-10.51
 • ಯಮಘಂಡಕಾಲ:14.00-15.35
 • ಗುಳಿಕಕಾಲ:06.07-07.42
 • ಅಮೃತಘಳಿಗೆ:10.56-12.31
  20.32-22.07
  23.44-26.07
  27.44-28.31

ಎಲ್ಲರಿಗೂ ಶುಭವಾಗಲಿ.


ಪ್ರಾಣದಿಂದ ಲಿಂಗ ಹಿಂಗಲಾಗದಯ್ಯಾ. ಧನದಿಂದ ಜಂಗಮ ಹಿಂಗಲಾಗದಯ್ಯ. ಕಾಯದಿಂದ ಪ್ರಸಾದ ಹಿಂಗಲಾಗದಯ್ಯ. ಈ ತ್ರಿವಿಧವ ತ್ರಿವಿಧದಲ್ಲಿ ನೆಲೆಗೊಳಿಸದಿದ್ದರೆ ಭಕ್ತನಲ್ಲ, ಭವಿ ಕೂಡಲಚೆನ್ನಸಂಗಯ್ಯಾ.


ಮಾತು ಮಾನವತ್ವ, ಮೌನ ದೈವೀಕತೆ, ಆತ್ಮಕ್ಕೆ ಶಾಂತಿ ನೀಡುತ್ತದೆ. ಎಷ್ಟೋ ಬಾರಿ ಮಾತನಾಡಿದ್ದಕ್ಕೆ ಸಂತಾಪ ಪಟ್ಟಿದ್ದೇವೆ, ಯಾವ ಸಂದರ್ಭದಲ್ಲಿಯೂ ಮೌನವಾಗಿದ್ದುದಕ್ಕೆ ಸಂತಾಪ ಪಟ್ಟಿಲ್ಲ. ಮೌನದ ಗುಣವು ಅತ್ಯದ್ಭುತ, ಕೆಲವು ಸಂಧರ್ಭಗಳಲ್ಲಂತೂ ಶಾಂತಿ ದೊರಕುವುದು ಮೌನದಿಂದಲೇ. ಮಾತು ಬೆಳ್ಳಿ,ಮೌನ ಬಂಗಾರ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!