spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಅಚ್ಯುತಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಶುಕ್ಲ ಪಕ್ಷ
 • ದಶಮಿ ತಿಥಿ 23.50 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.

07/08/2022 ರವಿವಾರ

 • ಅನುರಾಧ ನಕ್ಷತ್ರ 16.29 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
 • ಯೋಗ: ಬ್ರಹ್ಮ 10.01
 • ಕರಣ: ತೈತುಲ 13.05
 • ಗರಜ 23.50
 • ಸೂರ್ಯೋದಯ: 06.07
 • ಸೂರ್ಯಾಸ್ತ: 18.43
 • ರಾಹುಕಾಲ: 17.09-18.43
 • ಯಮಘಂಡಕಾಲ: 12.25-13.59
 • ಗುಳಿಕಕಾಲ: 15.34-17.09
 • ಅಮೃತಘಳಿಗೆ: 07.44-10.55
  22.08-23.43
 • ಮಹೇಂದ್ರಘಳಿಗೆ:06.07-06.55
  19.44-21.19
  29.20-30.07

ಎಲ್ಲರಿಗೂ ಶುಭವಾಗಲಿ.


ದೇಹದ ಬೆಂಬಳಿಯ ದೇಹಿಕನಾದಡೆ ಸದಾಚಾರವಳವಡುವುದೆ? ಜೀವದ ಬೆಂಬಳಿಯ ಜೀವಿತನಾದಡೆ ಪ್ರಸಾದಸ್ಥಳವಳವಡುವುದೆ? ಬೆಸನದ ಬೆಂಬಳಿಯ ವ್ಯಾಪಕನಾದಡೆ ಜಂಗಮ ಪ್ರೇಮವಳವಡುವುದೆ? ಕಾಲಕರ್ಮ ಪ್ರಳಯ ಜೀವಿಗಳು ತ್ರಿವಿಧ ಸಂಪನ್ನರಾಗಲರಿವರೆ? ಅರಿವು ಮರಹು ಕುರುಹುಳ್ಳನ್ನಕ್ಕ ಪ್ರಾಣಲಿಂಗ ಸಂಬಂಧಿಗಳಾಗಲರಿವರೆ? ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸರ್ವಾಚಾರಿಗಳಾಗಲರಿವರೆ?


ಮೌನ ಮತ್ತು ಮಾತು ಎರಡೂ ಮಹಾಶಕ್ತಿಗಳೇ, ಮೌನ ಸಿದ್ಧಪಡಿಸುತ್ತದೆ ಮಾತು ಮಾಡಿ ತೋರಿಸುತ್ತದೆ. ಮೌನ ಬುದ್ಧಿವಂತನ ಉತ್ತರ, ಮೌನ ಎಲ್ಲವನ್ನೂ ಸುಧಾರಿಸುತ್ತದೆ. ಮಾತು ಮಿತಿಯಾಗಿ ಸಮಾಧಾನಾತ್ಮಕವಾಗಿದ್ದಲಿ ಜಗಳವಿಲ್ಲ, ಅತಿಯಾಗಿ ಘಡಸಾದಲಿ ವಿರಸಕೆ ಕಾರಣವು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!