spot_img
spot_img

ನಿತ್ಯ ಪಂಚಾಂಗ

Must Read

ಓಂ ಕೇವಲಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಶುಕ್ಲ ಪಕ್ಷ
 • ಏಕಾದಶಿ ತಿಥಿ 21.00 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

08/08/2022 ಸೋಮವಾರ

 • ಜ್ಯೇಷ್ಠ ನಕ್ಷತ್ರ 14.36 ಕ್ಕೆ ಅಂತ್ಯ ಮೂಲ ನಕ್ಷತ್ರ ಆರಂಭ.
 • ಯೋಗ: ಇಂದ್ರ 06.54
 • ವೈಧೃತಿ 27.23
 • ಕರಣ: ವಾಣಿಜ 10.29
 • ಭದ್ರ 21.00
 • ಸೂರ್ಯೋದಯ: 06.08
 • ಸೂರ್ಯಾಸ್ತ: 18.43
 • ರಾಹುಕಾಲ: 07.42-09.16
 • ಯಮಘಂಡಕಾಲ: 10.51-12.25
 • ಗುಳಿಕಕಾಲ: 13.59-15.34
 • ಅಮೃತಘಳಿಗೆ: 06.08-07.41
  12.26-13.20
  15.45-17.20
  18.57-21.20
  23.45-26.56

ಎಲ್ಲರಿಗೂ ಶುಭವಾಗಲಿ.


ಮುಂದುಗಾಣದ ಮಾನವರು ಮತ್ತೊಂದನರಿಯದೆ ಕೆಟ್ಟರು. ಲಿಂಗವ ಪೂಜಿಸಿ, ಪ್ರಸಾದವ ವೇಧಿಸಿ, ಪ್ರಾಣಲಿಂಗ ಜಂಗಮವೆಂದರಿಯದೆ ಕೆಟ್ಟು ಹೋದರಯ್ಯಾ, ಕೂಡಲಚೆನ್ನಸಂಗಮದೇವಾ.


ಕಾನೂನು ಜಾರಿ ಮಾಡುವಾಗ ಕರುಣೆ, ಸಹೃದಯತೆಗಳಿರಬೇಕು. ಅಧಿಕಾರ ಚಲಾಯಿಸುತ್ತಿರುವಾಗ ಮಾನವನ ನಿಜವಾದ ಸ್ವಭಾವ ಪ್ರಕಟವಾಗುತ್ತದೆ. ಅಧಿಕಾರ ಕೆಲವರನ್ನಷ್ಟೇ ಭ್ರಷ್ಟಗೊಳಿಸುತ್ತದೆ, ದೌರ್ಬಲ್ಯವು ಬಹಳ ಮಂದಿಯನ್ನು ಭ್ರಷ್ಟಗೊಳಿಸುತ್ತದೆ. ಅಧಿಕಾರ ದಾಹವು ಬೇರೆಲ್ಲಕ್ಕಿಂತ ಅತಿಹೆಚ್ಚಾಗಿ ಕಂಡು ಬರುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!