spot_img
spot_img

ನಿತ್ಯ ಪಂಚಾಂಗ

Must Read

ಓಂ ಸಿದ್ಧಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ದ್ವಾದಶಿ ತಿಥಿ 17.45 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
  • 09/08/2022 ಮಂಗಳವಾರ
  • ಮೂಲ ನಕ್ಷತ್ರ 12.17 ಕ್ಕೆ ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
  • ಯೋಗ: ವಿಷ್ಕುಂಭ 23.34
  • ಕರಣ: ಭವ 07.25
  • ಬಾಳವ 17.45
  • ಕೌಳವ 28.02
  • ಸೂರ್ಯೋದಯ: 06.08
  • ಸೂರ್ಯಾಸ್ತ: 18.42
  • ರಾಹುಕಾಲ: 15.34-17.08
  • ಯಮಘಂಡಕಾಲ: 09.16-10.51
  • ಗುಳಿಕಕಾಲ: 12.25-13.59
  • ಅಮೃತಘಳಿಗೆ: 08.33-09.15
    14.00-14.08
    17.09-19.44
    20.33-21.20
    25.21-26.56
    27.45-28.32

ಎಲ್ಲರಿಗೂ ಶುಭವಾಗಲಿ.


ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ ಅವ ಭಕ್ತನಲ್ಲ, ಲಿಂಗವಿರಳ ನೋಡಾ. ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ ಕಾಯಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲುವು. ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ. ಕುರುಡನ ಕೈಯ ದರ್ಪಣದಂತೆ.


ಯೌವ್ವನವು ಸ್ಪೂರ್ತಿಯಿಂದ, ತಾರುಣ್ಯ ತರಾಟೆಯಲ್ಲಿದಲ್ಲಿ, ವೃದ್ಧಾಪ್ಯವು ಶಾಂತಿಯಿಂದ ಕೂಡಿರುತ್ತದೆ. ಯುವಕರು ಸಾಧ್ಯವಾಗದಂಥ ಕೋರಿಕೆಗಳನ್ನು ಹೊಂದಿದ್ದರೆ, ವೃದ್ಧರು ನಡೆಯದಿರುವ ನೆನಪುಗಳನ್ನು ಹೊಂದಿರುತ್ತಾರೆ. ವೃದ್ಧಾಪ್ಯವನ್ನು ಇಡಿಯಾಗಿ ಅರ್ಥಮಾಡಿಕೊ, ಅದು ಜೈವಿಕವಷ್ಟೇ ಅಲ್ಲ, ಸಾಂಸ್ಕೃತಿಕ ವಾಸ್ತವ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!