spot_img
spot_img

ನಿತ್ಯ ಪಂಚಾಂಗ

Must Read

ಓಂ ಸಚ್ಚಿದಾನಂದ ವಿಗ್ರಹಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ತ್ರಯೋದಶಿ ತಿಥಿ 14.15 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.

10/08/2022 ಬುಧವಾರ

  • ಪೂರ್ವಾಷಾಡ ನಕ್ಷತ್ರ 09.39 ಕ್ಕೆ ಅಂತ್ಯ ಉತ್ತರಾಷಾಡ ನಕ್ಷತ್ರ ಆರಂಭ.
  • ಯೋಗ: ಪ್ರೀತಿ 19.34
  • ಕರಣ: ತೈತುಲ 14.15
  • ಗರಜ 24.27
  • ಸೂರ್ಯೋದಯ: 06.08
  • ಸೂರ್ಯಾಸ್ತ: 18.42
  • ರಾಹುಕಾಲ: 12.25-13.59
  • ಯಮಘಂಡಕಾಲ: 07.42-09.16
  • ಗುಳಿಕಕಾಲ: 10.51-12.25
  • ಅಮೃತಘಳಿಗೆ: 14.00-14.08
    15.45-17.20
    18.57-21.20
    26.57-30.08
  • ಮಹೇಂದ್ರಘಳಿಗೆ: 12.26-12.32

ಎಲ್ಲರಿಗೂ ಶುಭವಾಗಲಿ‌.


ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ, ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು. ತನ್ನ ತಾನೆ ಅನಿಮಿಷವಾಗಬೇಕು, ಲಿಂಗದಲ್ಲಿ ಅನಿಮಿಷವಾಗಬೇಕು. ಜಂಗಮದ ನಿಲುಕಡೆಯನರಿಯಬೇಕು. ಪ್ರಸಾದದಲ್ಲಿ ಪರಿಪೂರ್ಣನಾಗಬೇಕು. ಹಿರಣ್ಯಕ್ಕೆ ಕೈಯಾನದಿರಬೇಕು, ತನ್ನ ನಿಲುಕಡೆಯ ತಾನರಿಯಬೇಕು. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಕರಸ್ಥಳದ ನಿಜವನರಿವರೆ ಇದು ಕ್ರಮ.


ಯೌವನವು ಶ್ರೀಮಂತರಾಗಿರಲು ಅಥವಾ ಬಡವರಾಗಿರಲು ಅತ್ಯುತ್ತಮ ಕಾಲವಾಗಿದೆ. ಯೌವ್ವನವು ಅವಕಾಶಗಳು ತಪ್ಪಿ ಹೋಗುವ ಕಾಲಘಟ್ಟ ಹುಶಾರ್. ಯೌವನದಲ್ಲಿ ಕಲಿಯುತ್ತೇವೆ, ವಯಸ್ಸಾದ ಮೇಲೆ ಅರ್ಥ ಮಾಡಿಕೊಳ್ಳುತ್ತೇವೆ. ಮಕ್ಕಳಿದ್ದರೆ ಜಗತ್ತು, ವೃದ್ಧರಿದ್ದರೆ ಮಾನವತ್ವ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!