spot_img
spot_img

ನಿತ್ಯ ಪಂಚಾಂಗ

Must Read

ಓಂ ಜ್ಞಾನಿನೇ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಶುಕ್ಲ ಪಕ್ಷ
 • ಚತುರ್ದಶಿ 10.38 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.

11/8/2022 ಗುರುವಾರ

 • ಉತ್ತರಾಷಾಡ ನಕ್ಷತ್ರ 06.52 ಕ್ಕೆ ಅಂತ್ಯ ಶ್ರವಣ ನಕ್ಷತ್ರ 28.06 ಕ್ಕೆ ಅಂತ್ಯ ಧನಿಷ್ಠ ನಕ್ಷತ್ರ ಆರಂಭ.
 • ಯೋಗ: ಆಯುಷ್ಮಾನ್15.30
 • ಕರಣ :ವಾಣಿಜ 10.38
 • ಭದ್ರ 20.50
 • ಸೂರ್ಯೋದಯ: 06.08
 • ಸೂರ್ಯಾಸ್ತ : 18.42
 • ರಾಹುಕಾಲ:13.59-15.33
 • ಯಮಘಂಡಕಾಲ:06.08-07.42
 • ಗುಳಿಕಕಾಲ: 09.16-10.51
 • ಅಮೃತಘಳಿಗೆ: 07.43-08.32
  11.45-13.58
  16.33-18.08
  21.21-22.08
  25.21-26.56
  28.33-30.08
 • ಮಹೇಂದ್ರಘಳಿಗೆ: 19.45-21.20

ಎಲ್ಲರಿಗೂ ಶುಭವಾಗಲಿ.


ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡ ಬಳಿಕ ಅನ್ಯಕಾಂಕ್ಷೆವಯಿಲ್ಲದಿರಬೇಕು. ಮಾಯದ ಉಸಿರು ಎಡೆಯಾಡದಿರಬೇಕು. ಸಂಸಾರ ಸಂಗವ ಹೊದ್ದದೆ ಮನವು ಮಹಾಸ್ಥಲವನಿಂಬುಗೊಂಡಿರಬೇಕು. ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು.


ನಿನ್ನೆ ಒಂದು ರದ್ದಾದ ಚೆಕ್, ನಾಳೆ ಪ್ರಮಾಣ ಪತ್ರ, ಇಂದೇ ನಗದು; ಅದನ್ನು ಬಳಸಿಕೊ. ಭೂತಕಾಲದ ಫಲವೇ ವರ್ತಮಾನ ಮತ್ತು ಭವಿಷ್ಯತ್ತಿನ ಬೀಜ. ಚಿನ್ನದ ಪ್ರತಿ ಎಳೆಎಳೆಯೂ ಹೇಗೆ ಅಮೂಲ್ಯವೋ ಹಾಗೆಯೇ ಕಾಲದ ಪ್ರತಿಯೊಂದು ನಿಮಿಷವು ಅಮೂಲ್ಯ. ಕಾಲ ಬದಲಾಗುತ್ತಿಲ್ಲ, ಬದಲಾಗುತ್ತಿರುವವರು ನಾವೇ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!