spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಮಾಯಾಯುಕ್ತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ಹುಣ್ಣಿಮೆ 07.05 ಕ್ಕೆ ಅಂತ್ಯ ಪ್ರಥಮ ತಿಥಿ 27.46 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.

12/08/2022 ಶುಕ್ರವಾರ

  • ಧನಿಷ್ಠ ನಕ್ಷತ್ರ 25.35 ಕ್ಕೆ ಅಂತ್ಯ ಶತಭಿಷ ನಕ್ಷತ್ರ ಆರಂಭ.
  • ಯೋಗ: ಸೌಭಾಗ್ಯ 11.32
  • ಕರಣ: ಭವ 07.05
  • ಬಾಳವ 17.23
  • ಕೌಳವ 27.46
  • ಸೂರ್ಯೋದಯ: 06.08
  • ಸೂರ್ಯಾಸ್ತ: 18.41
  • ರಾಹುಕಾಲ:10.50-12.25
  • ಯಮಘಂಡಕಾಲ: 15.33-17.07
  • ಗುಳಿಕಕಾಲ: 07.42-09.16
  • ಅಮೃತಘಳಿಗೆ: 06.57-07.41
    09.17-10.49
    12.26-13.20
    17.08-17.20
    20.33-22.56
    24.33-26.56
  • ಮಹೇಂದ್ರಘಳಿಗೆ: 26.57-27.44

ಎಲ್ಲರಿಗೂ ಶುಭವಾಗಲಿ.


ಕಾಯಾನುಭಾವಿಗಳು ಕಾಯದಲೆ ಮುಕ್ತರು. ಜೀವಾನುಭಾವಿಗಳು ಜೀವದಲೆ ಮುಕ್ತರು. ಪ್ರಾಣಾನುಭಾವಿಗಳು ಪ್ರಾಣದಲೆ ಮುಕ್ತರು. ಪವನಾನುಭವಿಗಳು ಪವನದಲೆ ಮುಕ್ತರು. ಇವರನೆಂತು ಸರಿಯೆಂಬೆ ಲಿಂಗಾನುಭಾವಿಗಳಿಗೆ?ಸ್ವಯಂಪ್ರಕಾಶಲಿಂಗದಲ್ಲಿ ಸದಾಸನ್ನಿಹಿತ. ಕೂಡಲಚೆನ್ನಸಂಗಯ್ಯ, ನಿಮ್ಮ ಶರಣ‌.


ಅಪವ್ಯಯವಾದ ಹಣವನ್ನು ಮತ್ತೆ ಗಳಿಸಬಹುದು, ಆದರೆ ಕಳೆದುಹೋದ ಕಾಲ ಮತ್ತೆ ಬಾರದು. ಕಾಲ ನಿನ್ನ ಜೀವನದ ನಾಣ್ಯ; ನೀ ಮುಂದುವರೆಯಲು ಅವಶ್ಯ, ಇತರರು ಅವರಿಗಾಗಿ ಖರ್ಚು ಮಾಡಿಸಿಬಿಟ್ಟಾರು ಹುಶಾರು. ದೈವದ ನಂತರ ಕಾಲವನ್ನು ಗೌರವಿಸುವುದೇ ಶ್ರೇಷ್ಠ ನಡತೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!