ನಿತ್ಯ ಪಂಚಾಂಗ

Must Read

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಓಂ ಶಕ್ತಿಸಂಯುತಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಆಶ್ವೀಜ ಮಾಸ
 • ಕೃಷ್ಣ ಪಕ್ಷ
 • ತ್ರಯೋದಶಿ ತಿಥಿ 09.02ಕ್ಕೆ ಅಂತ್ಯ ಚತುರ್ದಶಿ ತಿಥಿ 30.03ಕ್ಕೆ
 • ಅಂತ್ಯ ಅಮಾವಾಸ್ಯೆ ಆರಂಭ.

03/11/2021 ಬುಧವಾರ

 • ಹಸ್ತ ನಕ್ಷತ್ರ 09.57 ಕ್ಕೆ ಅಂತ್ಯ ಚಿತ್ತ ನಕ್ಷತ್ತ ಆರಂಭ.
 • ಯೋಗ: ವಿಷ್ಕುಂಭ 14.52
 • ಕರಣ: ವಾಣಿಜ 09.02
 • ಭದ್ರ 19.35
 • ಶಕುನಿ 30.03
 • ಸೂರ್ಯೋದಯ: 06.15
 • ಸೂರ್ಯಾಸ್ತ: 17.51
 • ರಾಹುಕಾಲ: 12.03-13.30
 • ಯಮಘಂಡಕಾಲ: 07.42-09.09
 • ಗುಳಿಕಕಾಲ: 10.36-12.03
 • ಅಮೃತಘಳಿಗೆ: 09.10-09.27
  13.31-14.15
  17.28-18.15
  19.52-21.27
  24.40-27.03
 • ಮಹೇಂದ್ರಘಳಿಗೆ:07.03-08.39

ಎಲ್ಲರಿಗೂ ಶುಭವಾಗಲಿ.


ಅರಿವು ನಾಸ್ತಿಯಾದುದೇ ಗುರು, ಕುರುಹು ನಾಸ್ತಿಯಾದುದೇ ಲಿಂಗ. ಕಾಯಗುಣ ನಾಸ್ತಿಯಾದುದೇ ರುದ್ರಾಕ್ಷಿ. ಮರಣ(ಮರಹು) ನಾಸ್ತಿಯಾದುದೇ ಮಂತ್ರ. ಇಂತೀ ಪಂಚಾಚಾರ ಪ್ರತಿಷ್ಟೆಯುಳ್ಳಾತನೆ ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರಿ.


ರೂಪ ನೋಡದೆ ಗುಣ ನೋಡಬೇಕು. ಕುಲ ನೋಡದೆ ನಡತೆ ನೋಡಬೇಕು. ವಿದ್ಯೆ ಎಷ್ಟೇ ಇದ್ದರೂ ವಿನಯ ಬೇಕು. ಹಣ ಬೇಕಾದಷ್ಟು ಸಂಪಾದಿಸಿದರೆ ಸಾಲದು, ಅನುಭವಿಸುವ ಋಣಬೇಕು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...
- Advertisement -

More Articles Like This

- Advertisement -
close
error: Content is protected !!