spot_img
spot_img

ನಿತ್ಯ ಪಂಚಾಂಗ

Must Read

ಓಂ ದಾಂತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ದ್ವಿತೀಯ ತಿಥಿ 24.53 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.

13/08/2022 ಶನಿವಾರ.

  • ಶತಭಿಷ ನಕ್ಷತ್ರ 23.27 ಕ್ಕೆ ಅಂತ್ಯ ಪೂರ್ವಭಾದ್ರಪದ ನಕ್ಷತ್ರ ಆರಂಭ.
  • ಯೋಗ: ಶೋಭನ 07.48
  • ಅತಿಗಂಡ 28.27
  • ಕರಣ: ತೈತುಲ 14.16
  • ಗರಜ 24.53
  • ಸೂರ್ಯೋದಯ: 06.08
  • ಸೂರ್ಯಾಸ್ತ: 18.41
  • ರಾಹುಕಾಲ: 09.16-10.50
  • ಯಮಘಂಡಕಾಲ: 13.58-15.38
  • ಗುಳಿಕಕಾಲ: 06.08-07.42
  • ಅಮೃತಘಳಿಗೆ: 10.57-12.32
    20.33-22.08
    23.45-26.08
    27.45-28.32

ಎಲ್ಲರಿಗೂ ಶುಭವಾಗಲಿ.


ತನು ಭಕ್ತ,ಮನ ದಾಸೋಹಿ, ಇಂದ್ರಿಯಗಳು ಪ್ರಸಾದಿಗಳು, ಸಜ್ಜನ ಶರಣರ ಪ್ರಾಣವೆಲಿಂಗ, ಇದು ಕಾರಣ,
ಕೂಡಲಚೆನ್ನಸಂಗಮದೇವಾಹೊರಗೇನೂ ಅರಸಲಿಲ್ಲ.


ಯಶಸ್ಸಿನ ಗುಟ್ಟು ಯಾವುದು ಗೊತ್ತೆ? ಹಿಡಿದ ಕೆಲಸದಲ್ಲಿ ದೃಡಸಂಕಲ್ಪದಿಂದಿರುವುದು. ಪ್ರತಿಯೊಂದು ಅಡಚಣೆಯೂ ಒಂದು ಸವಾಲು, ಅದನ್ನು ನಿವಾರಿಸಿದಲ್ಲಿ ಅವಕಾಶಗಳು ದೊರೆಯುತ್ತವೆ. ಕರ್ತವ್ಯ ಪ್ರಜ್ಞೆ, ಸಾಧಿಸುವ ಛಲ, ನಿರಂತರ ಪ್ರಯತ್ನ ಇವೇ ಯಶಸ್ಸಿನ ಗುಟ್ಟು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!