spot_img
spot_img

ನಿತ್ಯ ಪಂಚಾಂಗ

Must Read

ಓಂ ಬ್ರಹ್ಮಿಷ್ಠಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ತೃತೀಯ ತಿಥಿ 22.35 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

14/08/2022 ರವಿವಾರ.

  • ಪೂರ್ವಭಾದ್ರಪದ ನಕ್ಷತ್ರ 21.55 ಕ್ಕೆ ಅಂತ್ಯ ಉತ್ತರ ಭಾದ್ರಪದ ನಕ್ಷತ್ರ ಆರಂಭ.
  • ಯೋಗ: ಸುಕರ್ಮ 25.36
  • ಕರಣ: ವಾಣಿಜ 11.39
  • ಭದ್ರ 22.35
  • ಸೂರ್ಯೋದಯ: 06.08
  • ಸೂರ್ಯಾಸ್ತ: 18.40
  • ರಾಹುಕಾಲ: 17.06-18.40
  • ಯಮಘಂಡಕಾಲ: 12.24-13.58
  • ಗುಳಿಕಕಾಲ: 15.32-17.06
  • ಅಮೃತಘಳಿಗೆ: 07.45-10.56
  • 22.09-23.44
  • ಮಹೇಂದ್ರಘಳಿಗೆ:06.08-06.56
    19.45-21.20
    29.21-30.08

ಎಲ್ಲರಿಗೂ ಶುಭವಾಗಲಿ‌.


ಸ್ಥಾವರ ಜಂಗಮ ಒಂದೆಂಬರು ನೀವು ಕೇಳಿರೆ, ಸ್ಥಾವರವೆ ಲಿಂಗ, ಜಂಗಮವೆ ಭಕ್ತ. ಪೂಜಿಸುವುದು ಲಿಂಗ, ಪೂಜೆಗೊಂಬುದು ಜಂಗಮ. ಸ್ಥಾವರ ಜಂಗಮ ಒಂದಾದ ಕಾರಣ ಜಂಗಮವೆನಿಸಿತ್ತು. ಸ್ತಾವರವೇ ಘಟವು, ಜಂಗಮವೆ ಪ್ರಾಣವು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣ ಸ್ವತಂತ್ರ.


ಶಿಕ್ಷಣವು ಮನಸ್ಸು, ದೇಹ, ಬುದ್ಧಿಗಳಿಗೆ ದೊರೆಯುವ ಸಂಸ್ಕಾರ. ಶಿಕ್ಷಣವು ಅನುಭವಗಳ ಪೂರ್ವ ವ್ಯವಸ್ಥೆ ವಿಧಾನ. ಶಿಕ್ಷಣದ ಮುಖ್ಯ ಕೆಲಸವೆಂದರೆ ನಮ್ಮ ಬದುಕನ್ನು ಅರ್ಥಪೂರ್ಣವಾಗುವಂತೆ ಸಹಕರಿಸುವುದು. ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರೀಕನನ್ನಾಗಿ ಮಾಡುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!