spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಭಯವರ್ಜಿತಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಕೃಷ್ಣ ಪಕ್ಷ
 • ಚತುರ್ಥಿ ತಿಥಿ 21.01 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.

15/08/2022 ಸೋಮವಾರ.

 • ಉತ್ತರಭಾದ್ರಪದ ನಕ್ಷತ್ರ 21.06 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
 • ಯೋಗ: ಧೃತಿ 23.22
 • ಕರಣ: ಭವ 09.42
 • ಬಾಳವ 21.01
 • ಸೂರ್ಯೋದಯ: 06.08
 • ಸೂರ್ಯಾಸ್ತ : 18.40
 • ರಾಹುಕಾಲ: 07.42-09.16
 • ಯಮಘಂಡಕಾಲ: 10.50-12.24
 • ಗುಳಿಕಕಾಲ: 13.58-15.32
 • ಅಮೃತಘಳಿಗೆ: 06.08-07.41
  12.25-13.20
  15.45-17.20
  18.57-21.20
  21.45-26.56

ಎಲ್ಲರಿಗೂ ಶುಭವಾಗಲಿ.


ಅಂಗ, ಮನ, ಪ್ರಾಣ ತ್ರಿಸ್ಥಾನ ಸಂಗವಾಗಿ, ಮನಕ್ರೀಯಳಿದು, ಸಾರವುಳಿದು ನಿಂದು, ಅತಿರಥರ ಸಮರಥರ ನುಡಿಗಡಣ ಸಂಭಾಷಣೆಯಿಂದ ಹೃದಯ ಕಂದೆರೆದು, ಜಂಗಮದಲ್ಲಿ ಅರಿವ, ಲಿಂಗದಲ್ಲಿ ಮೆರೆವ
ಕೂಡಲಚೆನ್ನಸಂಗ ತಾನಾಗಿ.


ಶಿಕ್ಷಣವೆಂದರೆ ಬಹುತೇಕವೆಲ್ಲವನ್ನೂ ಸಮಾಧಾನದಿಂದ ಮತ್ತು ಆತ್ಮ ವಿಶ್ವಾಸದಿಂದ ಆಲಿಸುವ ಸಾಮರ್ಥ್ಯ. ಚಿಂತನೆ ಇಲ್ಲದೆ ಕಲಿಯುವುದು ವ್ಯರ್ಥ ಕಲಿಯದೇ ಚಿಂತನೆ ಮಾಡುವುದು ಅಪಾಯಕರ. ನಡತೆ ಭೋಧಿಸದ ಶಿಕ್ಷಣ, ಮಾನವತ್ವವಿಲ್ಲದ ವಿಜ್ಞಾನ ಇವೆರಡೂ ಅಪಾಯಕಾರಿ ಮತ್ತು  ನಿರಪಯುಕ್ತ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!