spot_img
spot_img

ನಿತ್ಯ ಪಂಚಾಂಗ

Must Read

ಓಂ ಪ್ರಮತ್ತದೈತ್ಯ ಭಯದಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ಪಂಚಮಿ ತಿಥಿ 20.17 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

16/08/2022 ಮಂಗಳವಾರ

  • ರೇವತಿ ನಕ್ಷತ್ರ 21.06 ಕ್ಕೆ ಅಂತ್ಯ ಅಶ್ವಿನಿ ನಕ್ಷತ್ರ ಆರಂಭ.
  • ಯೋಗ: ಶೂಲ
  • ಕರಣ: ಕೌಳವ
  • ಸೂರ್ಯೋದಯ: 06.09
  • ಸೂರ್ಯಾಸ್ತ: 18.39
  • ರಾಹುಕಾಲ: 15.31-17.05
  • ಯಮಘಂಡಕಾಲ: 09.16-10.50
  • ಗುಳಿಕಕಾಲ: 12.24-13.58
  • ಅಮೃತಘಳಿಗೆ: 08.34-09.15
    13.59-14.09
    17.06-19.45
    20.34-21.21
    25.22-26.57
    27.46-28.33

ಎಲ್ಲರಿಗೂ ಶುಭವಾಗಲಿ.


ಅಂಗದಲಾಯಿತಲಿಂಗ ಸಾಹಿತ್ಯನಾಗಿದ್ದೆ ನಾನು. ಪರಮಸುಖಪರಿಣಾಮದೊಳಿದ್ದೆ ನಾನು. ತಸ್ಮೈ  ಸರ್ವಾನುಭವೇನ ಶಿವಲಿಂಗಾಂತರೇ ದ್ವಯಂ| ಸ್ವಾನುಭೂತೌ ನಿವಿಷ್ಟಾಯ ಪ್ರಸನ್ನಃ ಸ್ಯಾತ್ ಸದಾಶಿವಃ|| ಸ್ಥಾವರ ಜಂಗಮ ಉಭಯವೊಂದಾಗಿ  ಬೇರೆ ಭಿನ್ನಭಾವವ ವಿಚಾರಿಸಲಿಲ್ಲ. ಕೂಡಲಚೆನ್ನಸಂಗನಲ್ಲಿ ಸ್ವಾಯುತವಾಗಿದ್ದೆ ಸಹಜ.


ಸತ್ಯವನ್ನು ಹೇಳುವವನು ಸ್ವಾರ್ಥವ ಗೆದ್ದವನು, ಮತ್ತು ಶಾಂತಿ ಪಡೆದವನೇ ಸುಖಿ. ಎಲ್ಲಿ ಸತ್ಯವೊ ಅಲ್ಲಿ ಧರ್ಮ, ಸತ್ಯ ಇಲ್ಲದಿರುವುದು ಅಧರ್ಮ. ಸತ್ಯಕ್ಕೆಂದೂ ಸಾವಿಲ್ಲ, ಸತ್ಯಕ್ಕೆ ಸತ್ಯವೇ ಪ್ರತಿಫಲ. ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಿರಿ. ಆದರೆ ಯಾವುದಕ್ಕಾಗಿಯೂ ಸತ್ಯವನ್ನು ತ್ಯಾಗ ಮಾಡಬೇಡಿರಿ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!