spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ವ್ಯಕ್ತಮೂರ್ತಯೇ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಕೃಷ್ಣ ಪಕ್ಷ
 • ಷಷ್ಠಿ ತಿಥಿ 20.34 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

17/08/2022 ಬುಧವಾರ

 • ಅಶ್ವಿನಿ ನಕ್ಷತ್ರ 21.56 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
 • ಯೋಗ: ಗಂಡ
 • ಕರಣ: ಗರಜ
 • ಸೂರ್ಯೋದಯ: 06.09
 • ಸೂರ್ಯಾಸ್ತ‌: 18.39
 • ರಾಹುಕಾಲ: 12.24-13.57
 • ಯಮಘಂಡಕಾಲ: 07.42-09.16
 • ಗುಳಿಕಕಾಲ: 10.50-12.24
 • ಅಮೃತಘಳಿಗೆ: 13.58-14.09
  15.46-17.21
  18.58-21.21
  26.58-30.09
 • ಮಹೇಂದ್ರಘಳಿಗೆ: 12.25-12.33

ಎಲ್ಲರಿಗೂ ಶುಭವಾಗಲಿ.


ಲಿಂಗವೆ ಪ್ರಾಣವಾಯಿತ್ತಾಗಿ ಆಚಾರವಿಲ್ಲಯ್ಯಾ, ಪ್ರಸಾದವೆ ಕಾಯವಾಯಿತ್ತಾಗಿ ರಜ ತಮವಸತ್ವಕ್ರೋಧವಿಲ್ಲಯ್ಯಾ. ಜಂಗಮಮುಖಿ ಲಿಂಗವಾದ ಕಾರಣ ಲಿಂಗದಲನುಭಾವಿಸಿ ನೋಡುತ್ತಿದ್ದೆನಯ್ಯಾ. ಭಕ್ತಕಾಯ ಮಮಕಾಯವಾಗಿ ಕೂಡಲಚೆನ್ನಸಂಗನಲ್ಲಿ ಸುಖಿಯಾಗಿದ್ದೆ ನಾನಯ್ಯಾ.


ಸತ್ಯವನ್ನು ಬಚ್ಚಿಟ್ಟವನು ಸುಳ್ಳುಗಾರನಷ್ಟೇ ಪಾಪಿಯಾಗುತ್ತಾನೆ. ಸತ್ಯ ದೊಡ್ಡದು, ಆದರೆ ಸತ್ಯಮಯ ಜೀವನ ಅದಕ್ಕಿಂತ ದೊಡ್ಡದು. ಸತ್ಯವೇ ಸರ್ವಶ್ರೇಷ್ಠ ಧರ್ಮ, ಸತ್ಯಕ್ಕಿಂತ ದೊಡ್ಡದಾದ ಧರ್ಮವಿಲ್ಲ. ಸತ್ಯವೇ ತಾಯಿ ತಂದೆ; ಸತ್ಯವೇ ಬಂಧುಬಳಗ; ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!