spot_img
spot_img

ನಿತ್ಯ ಪಂಚಾಂಗ

Must Read

ಓಂ ಅಮೂರ್ತಕಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ಸಪ್ತಮಿ ತಿಥಿ 21.20 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

18/08/2022 ಗುರುವಾರ

  • ಭರಣಿ ನಕ್ಷತ್ರ 23.34 ಕ್ಕೆ ಅಂತ್ಯ ಕೃತ್ತಿಕಾ ನಕ್ಷತ್ರ ಆರಂಭ.
  • ಯೋಗ: ವೃದ್ಧಿ 20.40
  • ಕರಣ: ಭದ್ರ 08.46
  • ಭವ: 21.20
  • ಸೂರ್ಯೋದಯ:  06.09
  • ಸೂರ್ಯಾಸ್ತ: 18.38
  • ರಾಹುಕಾಲ: 13.57-15.31
  • ಯಮಘಂಡಕಾಲ: 06.09-07.42
  • ಗುಳಿಕಕಾಲ: 09.16-10.50
  • ಅಮೃತಘಳಿಗೆ: 07.43-08.33
    11.46-13.56
    16.34-18.09
    21.22-22.09
    25.22-26.57
    28.34-30.09
  • ಮಹೇಂದ್ರಘಳಿಗೆ: 19.46-21.21

ಎಲ್ಲರಿಗೂ ಶುಭವಾಗಲಿ.


ಅರಸನ ಹೆಸರಿಟ್ಟ ಅನಾಮಿಕನಂತೆ ನಾಮಕ್ಕರುಹರಲ್ಲದೆ ಪಟ್ಟಕ್ಕರುಹರಪ್ಪರೆ? ಲಿಂಗ ಜಂಗಮ ಪ್ರಸಾದವ ಅನುಭಾವದ  ಹೆಸರ ಹೇಳಿಕೊಂಡು ಬದುಕುವರಲ್ಲದೆ, ವೇಷವ ಧರಿಸಿಪ್ಪ ಆಶ್ರಿತರೆಲ್ಲರೂ, ಸಜ್ಜನ ಸಂಬಂಧ ಗುಣಾದಿಗುಣಂಗಳಿಗೆ ಯೋಗ್ಯರೆ? ಕೂಡಲಚೆನ್ನಸಂಗಯ್ಯಾ ಸಹಜ ಸಮ್ಯಕ್ಕರಲ್ಲದವರಂತಿರಲಿ.


ನೈತಿಕ ಜೀವನಕ್ಕೂ, ಶೀಲಕ್ಕೂ ಸತ್ಯವೇ ಮೂಲಾಧಾರ. ಸುಳ್ಳಿಗೆ ಸಾವಿರ ದಾರಿ, ಸತ್ಯಕ್ಕೆ ಒಂದೇ ದಾರಿ. ಸತ್ಯವನ್ನು ಹೇಳಿದಲ್ಲಿ ಯಾವುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಾನವನನ್ನು ಸತ್ಯನಿಷ್ಠನನ್ನಾಗಿ ಮಾಡಲು ಇರುವ ಒಂದೇ ಮಾರ್ಗ ಎಂದರೆ ಆತನನ್ನು ನಂಬುವುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!