spot_img
spot_img

ನಿತ್ಯ ಪಂಚಾಂಗ

Must Read

ಓಂ ಸಮಸ್ತಜಗದಾಧಾರಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ನವಮಿ ತಿಥಿ 25.08 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.

20/08/2022 ಶನಿವಾರ

  • ರೋಹಿಣಿ ನಕ್ಷತ್ರ 28.38 ಕ್ಕೆ ಅಂತ್ಯ ಮೃಗಶಿರ ನಕ್ಷತ್ರ ಆರಂಭ.
  • ಯೋಗ: ವ್ಯಾಘಾತ  21.40
  • ಕರಣ   :ತೈತುಲ     12.00
    ಗರಜ       25.08
  • ಸೂರ್ಯೋದಯ:  06.09
  • ಸೂರ್ಯಾಸ್ತ       :  18.37
  • ರಾಹುಕಾಲ: 09.16-10.49
  • ಯಮಘಂಡಕಾಲ: 13.56-15.30
  • ಗುಳಿಕಕಾಲ: 06.09-07.42
  • ಅಮೃತಘಳಿಗೆ:10.58-12.33
    20.34-22.09
    23.46-26.09
    27.46-28.33

ಎಲ್ಲರಿಗೂ ಶುಭವಾಗಲಿ.


ಮನೆಯೊಳಗಮ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ ಕರಸ್ಥಳ ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ ಇವೆಲ್ಲ ಅಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.


ಗುರಿ ಎಂಬುದು ಗಡಿರೇಖೆಯನ್ನು ಹೊಂದಿರುವ ಕನಸು. ಹೊಸದನ್ನು ತಿಳಿಬೇಕೆನ್ನುವ ಆಸೆ ಇದ್ದರೆ, ಇಡೀ ಲೋಕವೇ ನಿಮಗೆ ನಮಿಸುತ್ತದೆ. ಆಗುವುದಿಲ್ಲ ಎಂಬುದು ಸೋಮಾರಿಗಳ ನಿಘಂಟಿನಲ್ಲಿ ಮಾತ್ರವಿರುವ ಪದವಾಗಿದೆ. ಉತ್ತಮ ಕಾರ್ಯಕ್ಕೆ ಕೂಡಲೇ ಇಳಿದುಬಿಡಿ, ವಿಳಂಬ ಮಾಡಬೇಡಿ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!