spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಹೃಷ್ಟಸ್ತುತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ಏಕಾದಶಿ ತಿಥಿ 30.06 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.
  • *22/08/2022 ಸೋಮವಾರ*
  • ಮೃಗಶಿರ ನಕ್ಷತ್ರ 07.40 ಕ್ಕೆ ಅಂತ್ಯ ಆರಿದ್ರಾ ನಕ್ಷತ್ರ ಆರಂಭ.
  • ಯೋಗ: ವಜ್ರ         23.38
  • ಕರಣ: ಭವ         16.51
  • ಬಾಳವ     30.06
  • ಸೂರ್ಯೋದಯ:  06.09
  • ಸೂರ್ಯಾಸ್ತ:  18.36
  • ರಾಹುಕಾಲ: 07.42-09.16
  • ಯಮಘಂಡಕಾಲ: 10.49-12.22
  • ಗುಳಿಕಕಾಲ: 13.56-15.29
  • ಅಮೃತಘಳಿಗೆ: 06.09-07.41
    12.23-13.21
    15.46-17.21
    19.58-22.21
    23.46-26.57

ಎಲ್ಲರಿಗೂ ಶುಭವಾಗಲಿ.


ಹೃದಯಕಮಲ ಮಧ್ಯದ ಶುದ್ಧಾತ್ಮನು  ಸಿದ್ಧ ವಿದ್ಯಾಧರ ನಿರ್ದೇಹಿಗಳು ಬಲ್ಲರೆ?
ಕಾಯದ ಕೈಯಲ್ಲಿ ಕೊಟ್ಟುದು ಮಾಯಮುಖದರ್ಪಿತ. ಇದಾವ ಮುಖವೆಂದರಿಯದೆ ಭ್ರಮೆಗೊಂಡು ಹೋದರು. ಕೊಂಬ ಕೊಡುವ ಎಡೆಯನಿಂಬಿನ ಗ್ರಾಹಕ ಬಲ್ಲ ಕೂಡಲಚೆನ್ನಸಂಗನಲ್ಲಿ ಬಸವಣ್ಣ ಪ್ರಭು ಬಲ್ಲ.


ಇತಿಹಾಸದ ಪ್ರಯೋಗಗಳು ಎರಡು; ಒಂದು ಭೌತಿಕ ಸಂತೋಷ, ಇನ್ನೊಂದು ನೈತಿಕ ಸಂತೋಷ. ಒಳ್ಳೆಯ ಉಪದೇಶಕ್ಕೆ ತಲೆಬಾಗುವುದರಿಂದ ಸ್ವಂತದ ಯೋಗ್ಯತೆ ಹೆಚ್ಚಿಸಿಕೊಂಡಂತೇ. ಹೆಚ್ಚು ಉತ್ತಮವಾದ ವಿಷಯಗಳು ಹೆಚ್ಚು ಕಠಿಣವಾಗಿಯೇ ಇರುತ್ತವೆ, ಸೋಲಬೇಡಿ ಪ್ರಯತ್ನ ಮಾಡಿ. ಪ್ರಗತಿ ಜೀವನದ ಸೂತ್ರ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!