spot_img
spot_img

ನಿತ್ಯ ಪಂಚಾಂಗ

Must Read

ಓಂ ಪ್ರಸನ್ಮಾತ್ಮನೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ದ್ವಾದಶಿ ತಿಥಿ ಅಹೋರಾತ್ರಿ
  • 23/08/2022 ಮಂಗಳವಾರ
  • ಆರಿದ್ರಾ ನಕ್ಷತ್ರ 10.43 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
  • ಯೋಗ:ಸಿದ್ಧಿ          24.36
  • ಕರಣ   :ಕೌಳವ      19.20
  • ಸೂರ್ಯೋದಯ:  06.09
  • ಸೂರ್ಯಾಸ್ತ:  18.35
  • ರಾಹುಕಾಲ: 15.29-17.02
  • ಯಮಘಂಡಕಾಲ: 09.16-10.49
  • ಗುಳಿಕಕಾಲ: 12.22-13.55
  • ಅಮೃತಘಳಿಗೆ: 08.34-09.15
    10.50-10.57
    13.56-14.09
    17.03-19.45
    20.34-21.21
    25.22-26.57
    27.46-28.33

ಎಲ್ಲರಿಗೂ ಶುಭವಾಗಲಿ.


ಗುರುಲಿಂಗ ಉದಯವಾದ ಉದಯವ ನೋಡಿರಯ್ಯಾ. ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು! ಬೆಳಗು ಬೆಳದಿಂಗಳಾಯಿತ್ತು. ಕೂಡಲಚೆನ್ನಸಂಗಯ್ಯನಲ್ಲಿ ಒಲವಿನ ಉದಯದ ದರ್ಪಣದಿಂದ.


ಈ ಭುವಿಯಲ್ಲಿ ಪ್ರತಿವ್ಯಕ್ತಿಯ ಅಭಿವೃದ್ಧಿಗೆ ಮೂವರು ಮುಖ್ಯರಾದ ಮಿತ್ರರಿರುತ್ತಾರೆ, ಅವರು ಯಾರೆಂದರೆ ಧೈರ್ಯ, ಬುದ್ಧಿ ಮತ್ತು ಕುಶಲತೆ. ದುಡಿಯಲು ಸಮಯವನ್ನು ಉಪಯೋಗಿಸಿಕೊ ಅದು ಯಶಸ್ಸಿನ ಬೆಲೆ. ಅಧೈರ್ಯವು ಯಶಸ್ಸಿನ ವೈರಿ, ಧೈರ್ಯದಿಂದ ಮುನ್ನುಗ್ಗುವವರಿಗೆ ಯಶಸ್ಸು ದೊರೆಯುವುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!