ನಿತ್ಯ ಪಂಚಾಂಗ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಓಂ ಗಣೇಶ್ವರಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ ಮಾಸ
 • ಶುಕ್ಲ ಪಕ್ಷ
 • ದ್ವಿತೀಯ ತಿಥಿ 10.48 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.

08/10/2021 ಶುಕ್ರವಾರ

 • ಸ್ವಾತಿ ನಕ್ಷತ್ರ 18.58 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
 • ಯೋಗ: ವಿಷ್ಕುಂಭ 22.02
 • ಕರಣ : ಕೌಳವ 10.48
 • ತೈತುಲ 21.18
 • ಸೂರ್ಯೋದಯ: 06.10
 • ಸೂರ್ಯಾಸ್ತ : 18.04
 • ರಾಹುಕಾಲ:10.38-12.07
 • ಯಮಘಂಡಕಾಲ: 15.05-16.35
 • ಗುಳಿಕಕಾಲ: 07.39-09.09

ಅಮೃತಘಳಿಗೆ:

 • 06.59-07.38
 • 09.10-10.37
 • 12.08-13.22
 • 16.36-17.22
 • 20.35-22.58
 • 24.35-26.58
 • ಮಹೇಂದ್ರಘಳಿಗೆ: 26.59-27.46

ಎಲ್ಲರಿಗೂ ಶುಭವಾಗಲಿ

- Advertisement -

ಗುಣಗಳ ಮಹತ್ವ ಅರಿತು ನಡೆಯುವವರು, ಹಣವಿಲ್ಲದವನ ಸ್ನೇಹ ಮಾಡುವವರು, ಬೇರೆಯವರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು, ಬೇರೆಯವರ ದುಃಖದಲ್ಲಿ ಭಾಗಿಯಾಗುವವರು; ನಾಲ್ಕು ಗುಣಗಳ ಅಪರೂಪದ ಮನುಷ್ಯರೇ ಸರಿ.


ಮುಟ್ಟದ ಮುನ್ನ ದಿಟ ಘಟಿಸಿ ನಿಂದುದು ಸಟೆಯಿಲ್ಲ ಕಾಣಿರೆ! ಮುಟ್ಟಿತೆ ಮಹಾಪ್ರಸಾದ ಕೂಡಲಚೆನ್ನಸಂಗನಲ್ಲಿ


|| ಓಂ ನವ ದುರ್ಗಾಯೈ ನಮಃ ||

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||


ನವರಾತ್ರಿಯ ನವದುರ್ಗೆ ಯ.. ಎರಡನೇ ಸ್ವರೂಪವು ಬ್ರಹ್ಮಚಾರಿಣೀ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.
ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನವನ್ನು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆ ನಿಲ್ಲುತ್ತಾನೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!