spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಸರ್ವಸಿದ್ಧಿಪ್ರದಾಯಕಾಯ  ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಕೃಷ್ಣ ಪಕ್ಷ
 • ದ್ವಾದಶಿ ತಿಥಿ 08.30 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
 • 24/08/2022 ಬುಧವಾರ.
 • ಪುನರ್ವಸು ನಕ್ಷತ್ರ 13.37 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
 • ಯೋಗ:ವ್ಯತಾಪತಾ 25.23
 • ಕರಣ   :ತೈತುಲ      08.30
 •              ಗರಜ       21.36
 • ಸೂರ್ಯೋದಯ:  06.09
 • ಸೂರ್ಯಾಸ್ತ       :  18.35
 • ರಾಹುಕಾಲ:12.22-13.55
 • ಯಮಘಂಡಕಾಲ:07.42-09.16
 • ಗುಳಿಕಕಾಲ:10.49-12.22
 • ಅಮೃತಘಳಿಗೆ    :13.56-14.09
  15.46-17.21
  18.58-21.21
  26.58-30.09
 • ಮಹೇಂದ್ರಘಳಿಗೆ: 11.46-12.21

ಎಲ್ಲರಿಗೂ ಶುಭವಾಗಲಿ.


ನೋಡುವ ನೋಟ ನೀವೆಂದರಿದೆ. ಕೇಳುವ ಶ್ರೋತ್ರ ನೀವೆಂದರಿದೆ. ವಾಸಿಸುವ ಘ್ರಾಣ ನೀವೆಂದರಿದೆ. ಮುಟ್ಟುವ ಸ್ಪರ್ಶನ ನೀವೆಂದರಿದೆ. ರುಚಿಸುವ ಜಿಹ್ವೆ ನೀವೆಂದರಿದೆ. ಎನ್ನ ಕರಣಂಗಳು ನಿಮ್ಮ ಕಿರಣಂಗಳಾಗಿ. ಕೂಡಲಚೆನ್ನಸಂಗಯ್ಯಾ ನಾ ನಿಮ್ಮ ಬೇಡಲಿಲ್ಲ. ನೀ ಕೂರ್ತ ಕೊಡಲಿಲ್ಲಾಗಿ.


ವ್ಯಾಸಂಗವು ಮನುಷ್ಯನನ್ನು ಪುಪ್ಷವನ್ನಾಗಿ, ಸಂಭಾಷಣೆಯು ಜಾಗೃತನನ್ನಾಗಿ, ಲೇಖನವು ಜ್ಞಾನಿಯನ್ನಾಗಿ ಮಾಡುತ್ತದೆ. ಕವಿತೆಯು, ವೃಕ್ಷಕ್ಕೆ ಎಲೆ ಬರುವಷ್ಟೇ ಸಹಜವಾಗಿ ಬರಬೇಕು. ಕಲಾಕೃತಿಗಳು ಅರಳಿದ ಹೂಗಳ ಹಾಗೆ. ಪ್ರಕೃತಿಯೊಂದೇ ದೇವರ ಕಲೆ ಉಳಿದವೆಲ್ಲಾ ಕೃತಕ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!