spot_img
spot_img

ನಿತ್ಯ ಪಂಚಾಂಗ

Must Read

ಪ್ರಪಂಚವೊಂದು ನಿಲುವುಗನ್ನಡಿ, ಯಾರು ಹೇಗಿದ್ದರೆ ಅವರಿಗೆ ಅದು ಹಾಗೆಯೇ ಕಾಣುತ್ತದೆ. ಮುಖವೇ ಮನುಷ್ಯನ ಕನ್ನಡಿ, ಅಂತರಂಗದ ಭಾವವನ್ನು ಅದು ಹೇಗಾದರೂ ಮಾಡಿ ಬಯಲಿಗೆ ಎಳೆಯುತ್ತದೆ. ನಮ್ಮ ವಿಚಾರ,ಸಮಯ ಕಳೆಯುವ ರೀತಿಗಳನ್ನು ನಮ್ಮ ಚಾರಿತ್ರ್ಯ ಅವಲಂಬಿಸಿದೆ.


ಓಂ ವಿನಾಯಕಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಕೃಷ್ಣ ಪಕ್ಷ
  • ತ್ರಯೋದಶಿ ತಿಥಿ 10.37 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.

25/08/2022 ಗುರುವಾರ.

  • ಪುಷ್ಯ ನಕ್ಷತ್ರ 16.15 ಕ್ಕೆ ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ:ವರಿಯಾಣ 25.55
  • ಕರಣ   :ವಾಣಿಜ    10.37
  •              ಭದ್ರ         23.33
  • ಸೂರ್ಯೋದಯ:  06.09
  • ಸೂರ್ಯಾಸ್ತ       :  18.34
  • ರಸಾಹುಕಾಲ:13.55-15.28
  • ಯಮಘಂಡಕಾಲ:06.09-07.42
  • ಗುಳಿಕಕಾಲ: 09.15-10.49
  • ಅಮೃತಘಳಿಗೆ : 07.43-08.33
    11.46-13.54
    16.34-18.09
    21.22-22.09
    25.22-26.57
    28.34-30.09
  • ಮಹೇಂದ್ರಘಳಿಗೆ: 19.46-21.21

ಎಲ್ಲರಿಗೂ ಶುಭವಾಗಲಿ.


ದೀವಿಗೆಯೊಳಗಣ ಜ್ಯೋತಿಯ ದಿವಿಜರೆತ್ತಬಲ್ಲರು?ಮನೋಜಲ ಹರಿವ ಠಾವನು ಮನೋಹರನೆತ್ತಬಲ್ಲ? ತನುವಿನ ಸ್ನೇಹಗುಣವ ದೇಹಿಕನೆತ್ತಬಲ್ಲ? ಅಷ್ಟಕನು ಅಣುವಿನ ಭೇದವನು ಕೂಡಲಚೆನ್ನಸಂಗನಲ್ಲಿ ಆ ಲಿಂಗಿಯೇ ಬಲ್ಲನು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!