spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ವಿಘ್ನರಾಜಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಕೃಷ್ಣ ಪಕ್ಷ
 • ಚತುರ್ದಶಿ ತಿಥಿ 12.23 ಕ್ಕೆ ಅಂತ್ಯ ಅಮಾವಾಸ್ಯೆ ಆರಂಭ.

26/08/2022 ಶುಕ್ರವಾರ

 • ಆಶ್ಲೇಷ ನಕ್ಷತ್ರ 18.31 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
 • ಯೋಗ:ಪರಿಘ       26.09
 • ಕರಣ   :ಶಕುನಿ       12.23
  ಚತುಷ್ಪಾದ25.08
 • ಸೂರ್ಯೋದಯ:  06.09
 • ಸೂರ್ಯಾಸ್ತ       :  18.33
 • ರಾಹುಕಾಲ:10.48-12.22
 • ಯಮಘಂಡಕಾಲ:15.27-17.00
 • ಗುಳಿಕಕಾಲ:07.42-09.15
 • ಅಮೃತಘಳಿಗೆ    :06.58-07.41
  09.16-10.47
  12.22-13.21
  17.01-17.21
  20.34-22.57
  24.34-26.57
 • ಮಹೇಂದ್ರಘಳಿಗೆ: 26.58-27.45

ಎಲ್ಲರಿಗೂ ಶುಭವಾಗಲಿ.


ಸರಳವಾಗಿ ಬದುಕಲು ಕಲಿಯಿರಿ, ಇದರಿಂದ ಲೆಕ್ಕವಿಲ್ಲದಷ್ಟು ಒಳಿತುಗಳು ಉಂಟಾಗುತ್ತವೆ. ಮನೋದೃಢತೆಯಿಂದ ಇರಿ, ಬೆಟ್ಟ ಬೀಳಿಸುವ ಶಕ್ತಿ ಮನೋದಾರ್ಢ್ಯಕ್ಕೆ ಉಂಟು. ಭಾವನೆಗಳೇ ಮನುಷ್ಯನನ್ನು ಉಚ್ಛ ಅಥವಾ ನೀಚ ಮಟ್ಟಕ್ಕೆ ತರುತ್ತದೆ ಹುಷಾರ್. ನಾಚಿಕೆ ದೌರ್ಬಲ್ಯದ ಗುರುತು.


ಎನ್ನ ಮನವು ನಿಮ್ಮಲ್ಲಿ ನಟ್ಟುತೆಗೆಯಲುಬಾರದ ಬೆರಗು ನೋಡಯ್ಯಾ. ಇಹವೆಂಬುದನರಿಯೆ, ಪರವೆಂಬುದನರಿಯೆ, ಪರಮಾನಂದದಲ್ಲಿದ್ದೆ ನೋಡಯ್ಯಾ, ಪರಮನ ನೆನಹೆ ನೆನಹಾಗಿ ಪರಮಸುಖದಲ್ಲಿ ಸುಖಿಸುತ್ತಿದ್ದೆನಯ್ಯಾ. ಅಪ್ರತಿಮ ಕೂಡಲಚೆನ್ನಸಂಗಯ್ಯಾ ಎನ್ನ ಬೆರಗಿನ ಭೇದವ ನೀನೆ ಬಲ್ಲೆಯಯ್ಯಾ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!