spot_img
spot_img

ನಿತ್ಯ ಪಂಚಾಂಗ

Must Read

ಓಂ ಗೌರಿಶಾಯ  ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಶುಕ್ಲ ಪಕ್ಷ
  • ತೃತೀಯ ತಿಥಿ 15.11ಕ್ಕೆ ಅಂತ್ಯ ಚತುರ್ಥಿ ಆರಂಭ.

30/08/2022 ಮಂಗಳವಾರ

  • ಹಸ್ತಾ ನಕ್ಷತ್ರ 23.08 ಕ್ಕೆ ಅಂತ್ಯ ಚಿತ್ತಾ ನಕ್ಷತ್ರ ಆರಂಭ.
  • ಯೋಗ:ಪರಿಘ       26.09
  • ಕರಣ   :ಶಕುನಿ       10.23
    ಚತುಷ್ಪಾದ26.08
  • ಸೂರ್ಯೋದಯ:  06.15
  • ಸೂರ್ಯಾಸ್ತ:  18.30
  • ರಾಹುಕಾಲ: 9.48-12.22
  • ಯಮಘಂಡಕಾಲ: 14.27-17.00
  • ಗುಳಿಕಕಾಲ: 08.42-09.15
  • ಅಮೃತಘಳಿಗೆ: 05.58-07.41
    09.16-10.47
    12.22-13.21
    17.01-17.21
    20.34-22.57
    24.34-26.57
  • ಮಹೇಂದ್ರಘಳಿಗೆ: 25.58-27.45

ಎಲ್ಲರಿಗೂ ಶುಭವಾಗಲಿ.


ಅಂಧಕಂಗೆ ಜೀವವಿದ್ದಡೆ
ಕಣ್ಣಿನಿಂದಲೆ ಕಂಡು ನಡೆಯಬಲ್ಲನೆ?
ನೀ ಸತಿಯಾಗಿ ನಾ ಪತಿಯಾಗಿ ಉಭಯ
ಪ್ರಾಣ ಏಕರೂಪವಾಗಿ ಯೋಗದ ಅಂಗನೆ,
ಅಮರೇಶ್ವರ ಲಿಂಗವ ತೋರಾ.
-ಆಯ್ದಕ್ಕಿ ಮಾರಯ್ಯ ….


ರಮೇಶ.ರ. ಮುಂಜಣ್ಣಿ (ಶಿಕ್ಷಕರು)

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!