spot_img
spot_img

ನಿತ್ಯ ಪಂಚಾಂಗ

Must Read

ಓಂ ಪೂತಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಶುಕ್ಲ ಪಕ್ಷ
  • ಚತುರ್ಥಿ ತಿಥಿ 15.22 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.

31/08/2022 ಬುಧವಾರ

  • ಚಿತ್ತ ನಕ್ಷತ್ರ 24.11ಕ್ಕೆ ಅಂತ್ಯ ಸ್ವಾತಿ ನಕ್ಷತ್ರ ಆರಂಭ.
  • ಯೋಗ: ಶುಕ್ಲ          22.46
  • ಕರಣ: ಭದ್ರ         15.22
    ಭವ         27.08
  • ಸೂರ್ಯೋದಯ:  06.10
  • ಸೂರ್ಯಾಸ್ತ: 18.31
  • ರಾಹುಕಾಲ: 12.20-13.52
  • ಯಮಘಂಡಕಾಲ: 07.42-09.15
  • ಗುಳಿಕಕಾಲ: 10.47-12.20
  • ಅಮೃತಘಳಿಗೆ: 09.16-09.22
    12.35-14.10
    15.47-17.22
    18.59-21.22
    26.59-30.10
  • ಮಹೇಂದ್ರಘಳಿಗೆ: 11.47-12.34

ಎಲ್ಲರಿಗೂ ಶುಭವಾಗಲಿ.


ಸತ್ಯವನ್ನು ಹೇಳುವವನು ಸ್ವಾರ್ಥವ ಗೆದ್ದವನು, ಮತ್ತು ಶಾಂತಿ ಪಡೆದವನೇ ಸುಖಿ. ಎಲ್ಲಿ ಸತ್ಯವೊ ಅಲ್ಲಿ ಧರ್ಮ, ಸತ್ಯ ಇಲ್ಲದಿರುವುದು ಅಧರ್ಮ. ಸತ್ಯಕ್ಕೆಂದೂ ಸಾವಿಲ್ಲ, ಸತ್ಯಕ್ಕೆ ಸತ್ಯವೇ ಪ್ರತಿಫಲ. ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಿರಿ. ಆದರೆ ಯಾವುದಕ್ಕಾಗಿಯೂ ಸತ್ಯವನ್ನು ತ್ಯಾಗ ಮಾಡಬೇಡಿರಿ.

ಶುಭೋದಯ


ಗುರುಕಾರುಣ್ಯವ ಪಡೆದ ಬಳಿಕ ಕೂಡೆ ಭವಿಗಳ ಬಿಡಲೇಬೇಕು. ಲಿಂಗಸಂಗಿಯಾದ ಬಳಿಕ ದುಸ್ಸಂಗ ಹಿಂಗಲೇಬೇಕು. ಅರ್ಪಿತವಲ್ಲದೆ ಮುಟ್ಟಿವೆಂದರೆ, ತಟ್ಟುವ ಮುಟ್ಟುವ ಮರ್ಮವನರಿಯಬೇಕು. ಪ್ರಸಾದಕಲ್ಲದೆ ಬಾಯಿದೆರೆಯನೆನೆಂದರೆ ಸರ್ಪಭವಿಪಾಕವ ಬಿಡಬೇಕು. ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶಿವಾಚಾರ ಸಂಪತ್ತಿಲ್ಲದವರ ಮನೆಯ ಹೋಗಲಾಗದು.


ಶ್ರೀರಮೇಶ.ರ. ಮುಂಜಣ್ಣಿ(ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!