spot_img
spot_img

ನಿತ್ಯ ಪಂಚಾಂಗ

Must Read

ಓಂ ರಾಘವೇಂದ್ರಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಶುಕ್ಲ ಪಕ್ಷ
  • ಪಂಚಮಿ ತಿಥಿ 14.06 ಕ್ಕೆ ಅಂತ್ಯ ಷಷ್ಟಿ ತಿಥಿ  ಆರಂಭ.

1/09/2022  ಗುರುವಾರ

  • ಸ್ವಾತಿ ನಕ್ಚತ್ರ 23.26ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
  • ಯೋಗ:ಬ್ರಹ್ಮ        20.10
  • ಕರಣ   :ಬಾಳವ     13.58
    ಕೌಳವ     26.23
  • ಸೂರ್ಯೋದಯ:  06.10
  • ಸೂರ್ಯಾಸ್ತ: 18.29
  • ರಾಹುಕಾಲ: 12.32-18.25
  • ಯಮಘಂಡಕಾಲ: 06.10-07.42
  • ಗುಳಿಕಕಾಲ: 09.15-10.47
  • ಅಮೃತಘಳಿಗೆ: 07.43-08.35
    11.48-13.51
    16.36-18.11
    21.24-22.11
    25.24-26.59
    28.36-30.11
  • ಮಹೇಂದ್ರಘಳಿಗೆ: 19.48-21.23

ಎಲ್ಲರಿಗೂ ಶುಭವಾಗಲಿ.


ಹಾಲ ತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ, ಉಪ್ಪುನೀರನುಂಬುವನ ವಿಧಿಯಂತೆ ಆಯಿತೆನ್ನ ಮತಿ, ಕೂಡಲಸಂಗಮದೇವ.


ಶ್ರೀ ರಮೇಶ.ರ.ಮುಂಜಣ್ಣಿ (ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!