spot_img
spot_img

ನಿತ್ಯ ಪಂಚಾಂಗ

Must Read

ಓಂ ಅಗ್ನಿಗರ್ವಚ್ಛಿದೇ ನಮಃ

  • ಶುಭೋದಯ
  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಶುಕ್ಲ ಪಕ್ಷ
  • ಸಪ್ತಮಿ ತಿಥಿ 12.28 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

03/09/2022  ಶನಿವಾರ

  • ಅನುರಾಧ ನಕ್ಷತ್ರ 22.56 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
  • ಯೋಗ: ವೈಧೃತಿ      16.58
  • ಕರಣ   :ವಾಣಿಜ    12.28
    ಭದ್ರ         23.37
  • ಸೂರ್ಯೋದಯ:  06.10
  • ಸೂರ್ಯಾಸ್ತ       :  18.28
  • ರಾಹುಕಾಲ: 09.14-10.47
  • ಯಮಘಂಡಕಾಲ: 13.51-15.24
  • ಗುಳಿಕಕಾಲ: 06.10-07.42
  • ಅಮೃತಘಳಿಗೆ :10.59-12.34
    20.35-22.10
    23.47-26.10
    27.47-28.34

ಎಲ್ಲರಿಗೂ ಶುಭವಾಗಲಿ.


ಲಿಂಗಸ್ಥಲವೆಂಬೆನೆ?ಲಿಂಗಕ್ಕೆ ನೆಲೆಯಿಲ್ಲ. ಜಂಗಮ ಸ್ಥಲವೆಂಬೆನೆ? ಜಂಗಮಕ್ಕೆ ಜನನವಿಲ್ಲ. ಪ್ರಸಾದಸ್ಥಲವೆಂಬೆನೆ?ಪ್ರಸಾದಕ್ಕೆ ಪರಿಣಾಮವಿಲ್ಲ. ಈ ತ್ರಿವಿಧವೂ ಇಲ್ಲ ಎಂಬೆನೆ?ಕೂಡಲಚೆನ್ನಸಂಗನಲ್ಲಿ ಬಸವಣ್ಣ ಬಲ್ಲ.


ಸರಳವಾಗಿ ಬದುಕಲು ಕಲಿಯಿರಿ, ಇದರಿಂದ ಲೆಕ್ಕವಿಲ್ಲದಷ್ಟು ಒಳಿತುಗಳು ಉಂಟಾಗುತ್ತವೆ. ಮನೋದೃಢತೆಯಿಂದ ಇರಿ, ಬೆಟ್ಟ ಬೀಳಿಸುವ ಶಕ್ತಿ ಮನೋದಾರ್ಢ್ಯಕ್ಕೆ ಉಂಟು. ಭಾವನೆಗಳೇ ಮನುಷ್ಯನನ್ನು ಉಚ್ಛ ಅಥವಾ ನೀಚ ಮಟ್ಟಕ್ಕೆ ತರುತ್ತದೆ ಹುಷಾರ್. ನಾಚಿಕೆ ದೌರ್ಬಲ್ಯದ ಗುರುತು.


 ರಮೇಶ.ರ. ಮುಂಜಣ್ಣಿ (ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!