ಓಂ ಬ್ರಹ್ಮಚಾರಿಣೇ ನಮಃ
- ಶುಭಕೃತ್ ಸಂವತ್ಸರ
- ದಕ್ಷಿಣಾಯಣ
- ವರ್ಷ ಋತು
- ಭಾದ್ರಪದ ಮಾಸ
- ಕೃಷ್ಣ ಪಕ್ಷ
- ಷಷ್ಠಿ ತಿಥಿ 12.19 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
16/09/2022 ಶುಕ್ರವಾರ
- ಕೃತ್ತಿಕಾ ನಕ್ಷತ್ರ 09.54 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
- ಯೋಗ: ವಜ್ರ 29.48
- ಕರಣ: ವಾಣಿಜ 12.19
ಭದ್ರ 25.12 - ಸೂರ್ಯೋದಯ: 06.10
- ಸೂರ್ಯಾಸ್ತ: 18.19
- ರಾಹುಕಾಲ: 10.43-12.14
- ಯಮಘಂಡಕಾಲ: 15.17-16.48
- ಗುಳಿಕಕಾಲ: 07.41-09.12
- ಅಮೃತಘಳಿಗೆ: 06.59-07.40
09.13-10.42
12.15-13.22
16.49-17.22
20.35-22.58
24.35-26.58 - ಮಹೇಂದ್ರಘಳಿಗೆ: 26.59-27.46
ಎಲ್ಲರಿಗೂ ಶುಭವಾಗಲಿ.
ರಸವಿಲ್ಲದ ಹಣ್ಣು,
ಪರಿಮಳವಿಲ್ಲದ ಪುಷ್ಪ,
ಪ್ರಾಣವಿಲ್ಲದ ದೇಹ,
ಮಹತ್ವವಿಲ್ಲದ ಮಾತು,
ನಂಬಿಕೆ ಇಲ್ಲದ ಸಂಬಂಧ.
ಅವುಗಳು ಇದ್ದರೆಷ್ಟು ಹೋದರೆಷ್ಟು??…
ಇಡೀ ಪ್ರಪಂಚನೇ ನಿಂತಿರುವುದು “ನಂಬಿಕೆ” ಮೇಲೆ.
ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ ಶಿವನ ನಿಜವು ಸಾಧ್ಯವಾಗದು. ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
ಶರಣ ಅಲ್ಲಮಪ್ರಭುದೇವರು
ಶ್ರೀ ರಮೇಶ.ರ. ಮುಂಜಣ್ಣಿ (ಶಿಕ್ಷಕರು)