spot_img
spot_img

ನಿತ್ಯ ಪಂಚಾಂಗ

Must Read

ಓಂ ಶನೇಶ್ವರಾಯ ನಮಃ

  • ಶುಭೋದಯ
  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಕೃಷ್ಣ ಪಕ್ಷ
  • ಸಪ್ತಮಿ ತಿಥಿ 14.15 ಕ್ಕೆ ಅಂತ್ಯ ಅಷ್ಟಮಿ  ತಿಥಿ ಆರಂಭ.

17/09/2022 ಶನಿವಾರ

  • ರೋಹಿಣಿ ನಕ್ಷತ್ರ 12.24 ಕ್ಕೆ ಅಂತ್ಯ ಮೃಗಶಿರ ನಕ್ಷತ್ರ ಆರಂಭ.
  • ಯೋಗ: ವಜ್ರ         29.48
  • ಕರಣ: ವಾಣಿಜ    12.19
    ಭದ್ರ         25.12
  • ಸೂರ್ಯೋದಯ:  06.10
  • ಸೂರ್ಯಾಸ್ತ: 18.19
  • ರಾಹುಕಾಲ: 10.43-12.14
  • ಯಮಘಂಡಕಾಲ: 15.17-16.48
  • ಗುಳಿಕಕಾಲ: 07.41-09.12
  • ಅಮೃತಘಳಿಗೆ: 06.59-07.40
    09.13-10.42
    12.15-13.22
    16.49-17.22
    20.35-22.58
    24.35-26.58
  • ಮಹೇಂದ್ರಘಳಿಗೆ: 26.59-27.46

ಎಲ್ಲರಿಗೂ ಶುಭವಾಗಲಿ.


ಈ ಜಗತ್ತಿನಲ್ಲಿ ಇಬ್ಬರು ಮಾತ್ರ ಅದೃಷ್ಟವಂತರು, ಒಬ್ಬರು ಪ್ರೀತಿಯಲ್ಲಿ ಎಲ್ಲವನ್ನೂ ಪಡೆದುಕೊಂಡವರು, ಇನ್ನೊಬ್ಬರು ಪ್ರೀತಿ ಎಂದರೆ ಏನು ಎಂದು ಗೊತ್ತಿಲ್ಲದವರು.
ಗುರಿ ಗುಟ್ಟಾಗಿರಲಿ, ಪ್ರಯತ್ನ ಸತತವಾಗಿರಲಿ. ವಿದ್ಯೆ ಕಡಿಮೆಯಾದರೂ ಪರವಾಗಿಲ್ಲ ನಡತೆ ಶುದ್ಧವಾಗಿರಲಿ.


ನಾ ನಿಮ್ಮ ನೆನೆವನು ,  ನೀವೆನ್ನನರಿಯಿರಿ, ನಾ ನಿಮ್ಮನೋಲೈಸುವೆನು , ನೀವೆನ್ನ ಕಾಣಿರಿ , ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ ? ಕೂಡಲಸಂಗಮದೇವಾ ಎನಗೆ ನೀವೆ ಪ್ರಾಣ ಗತಿ ಮತಿ , ನೋಡಯ್ಯಾ.


ಶ್ರೀ ರಮೇಶ.ರ. ಮುಂಜಣ್ಣಿ(ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!