spot_img
spot_img

ನಿತ್ಯ ಪಂಚಾಂಗ

Must Read

ಓಂ ಭಕ್ತವಿಘ್ನವಿನಾಶಕಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಭಾದ್ರಪದ ಮಾಸ
  • ಕೃಷ್ಣ ಪಕ್ಷ
  • ದಶಮಿ ತಿಥಿ 21.26 ಕ್ಕೆ ಅಂತ್ಯ ಏಕಾದಶಿ ತಿಥಿ ಆರಂಭ.

20/09/2022 ಮಂಗಳವಾರ

  • ಪುನರ್ವಸು ನಕ್ಷತ್ರ 21.05 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
  • ಯೋಗ:ವರಿಯಾಣ08.23
  • ಕರಣ   :ವಾಣಿಜ    08.15
    ಭದ್ರ         21.26
  • ಸೂರ್ಯೋದಯ:  06.10
  • ಸೂರ್ಯಾಸ್ತ:  18.16
  • ರಾಹುಕಾಲ: 15.15-16.45
  • ಯಮಘಂಡಕಾಲ: 09.11-10.42
  • ಗುಳಿಕಕಾಲ: 12.13-13.44
  • ಅಮೃತಘಳಿಗೆ: 08.35-09.10
    10.43-10.58
    13.45-14.10
    16.46-19.36
    20.35-21.22
    25.23-26.58
    27.47-28.34

ಎಲ್ಲರಿಗೂ ಶುಭವಾಗಲಿ.


ಸುಖದುಃಖಗಳು ಮಾನವ ಜೀವನದ ರೂಪಗಳು,ದುಃಖವು ಕರ್ತವ್ಯದತ್ತ ಜಾಗೃತಗೊಳಿಸಿದರೆ,ಸುಖವು ಹಾಸಿಗೆಯ ಮೇಲೆ ನಿದ್ರಿಸಲು ಹೇಳುತ್ತದೆ.
ದುಃಖ ಹೆಚ್ಚಿದಷ್ಟೂ ಮಾತು ಕಡಿಮೆ.
ದುಃಖವಿಲ್ಲದ ಜಾಗ ಜಗದಲ್ಲಿ ಎಲ್ಲಿದೆ.
ದುಃಖವು ಎಷ್ಟೇ ದೊಡ್ಡದಾಗಿರಲಿ,
ಅದನ್ನು ಸಹಿಸಿಕೊಳ್ಳುವುದೇ ಮನುಷ್ಯತ್ವ.


ಏನು ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ.
ಕುಳ್ಳಿರೆಂದರೆ ನೆಲ ಕುಳಿಹೋಹುದೇ.
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ.
ಕೊಡಲಿಲ್ಲದಿದ್ದರೊಂದು
ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ.


ಶ್ರೀ ರಮೇಶ.ರ. ಮುಂಜಣ್ಣಿ(ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!