spot_img
spot_img

ನಿತ್ಯ ಪಂಚಾಂಗ

Must Read

ಓಂ ಲಂಬೋಧರಾಯ ನಮಃ

 • ಶುಭಕೃತ್ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಭಾದ್ರಪದ ಮಾಸ
 • ಕೃಷ್ಣ ಪಕ್ಷ
 • ಮಹಾಲಯ ಅಮಾವಾಸ್ಯೆ 27.24 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.
 • 25/09/2022 ರವಿವಾರ
 • ಉತ್ತರಫಾಲ್ಗುಣಿ 29.54 ಕ್ಕೆ ಅಂತ್ಯ ಹಸ್ತ ನಕ್ಷತ್ರ ಆರಂಭ.
 • ಯೋಗ:ಶುಭ         09.44
 • ಕರಣ   :ಚತುಷ್ಪಾದ15.21
  ನಾಗವ     27.24
 • ಸೂರ್ಯೋದಯ: 06.10
 • ಸೂರ್ಯಾಸ್ತ:18.13
 • ರಾಹುಕಾಲ: 16.42-18.13
 • ಯಮಘಂಡಕಾಲ: 12.11-13.42
 • ಗುಳಿಕಕಾಲ: 15.12-16.42
 • ಅಮೃತಘಳಿಗೆ: 07.47-10.58
  22.11-23.46
 • ಮಹೇಂದ್ರಘಳಿಗೆ: 06.10-06.58
  17.22-18.10
  19.47-21.22
  29.23-30.10

ಎಲ್ಲರಿಗೂ ಶುಭವಾಗಲಿ.


ನಾವು ಪರಿಶ್ರಮಪಟ್ಟಾಗ ಬಯಸಿದ  ಫಲಿತಾಂಶ ಬರಬಹುದು, ಬರದಿರಬಹುದು. ಆದರೆ  ನಾವು ಹಾಕಿದ ಪರಿಶ್ರಮ ನಿರುಪಯೋಗಿ ಆಗುವುದಿಲ್ಲ. ಪರಿಶ್ರಮದಿಂದ ಕನಿಷ್ಠ ನಾವು ಮೊದಲಿಗಿಂತ ಹೆಚ್ಚು ಅನುಭವಿಗಳು ಹಾಗೂ ಗಟ್ಟಿಯಾಗಿರುತ್ತೇವೆ


ಎನ್ನ ಚಿತ್ತವ ಅತ್ತಿಯ ಹಣ್ಣು ನೋಡಯ್ಯಾ , ವಿಚಾರಿಸಿದಡೆ ಏನು ಹುರುಳಿಲ್ಲವಯ್ಯಾ , ಪ್ರಪಂಚದ ದಂದುಗದಲ್ಲಿ ಎನ್ನನೊಂದು ರೂಹು ಮಾಡಿ ನಿವಿರಿಸಿದಿರಯ್ಯಾ , ಕೂಡಲಸಂಗಮದೇವಾ ನೀ ಕೇಳಯ್ಯಾ


ಶ್ರೀ ರಮೇಶ.ರ. ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!