spot_img
spot_img

ನಿತ್ಯ ಪಂಚಾಂಗ

Must Read

ಓಂ ಗ್ರಹಪತಯೇ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಆಶ್ವೀಜ ಮಾಸ
  • ಶುಕ್ಲ ಪಕ್ಷ
  • ಪಂಚಮಿ ತಿಥಿ 22.34 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

30/09/2022 ಶುಕ್ರವಾರ.

  • ಅನುರಾಧ ನಕ್ಷತ್ರ 28.18 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
  • ಯೋಗ: ಪ್ರೀತಿ 22.31
  • ಕರಣ: ಭವ 11.23
  • ಬಾಳವ: 22.34
  • ಸೂರ್ಯೋದಯ: 06.10
  • ಸೂರ್ಯಾಸ್ತ: 18.09
  • ರಾಹುಕಾಲ: 10.40-12.10
  • ಯಮಘಂಡಕಾಲ:15.09-16.39
  • ಗುಳಿಕಕಾಲ: 07.40-09.10
  • ಅಮೃತಘಳಿಗೆ: 06.10-06.58
    09.23-10.39
    14.11-15.08
    16.40-17.22
    19.47-21.22
    27.47-30.10
  • ಮಹೇಂದ್ರಘಳಿಗೆ: 22.59-23.46

ಎಲ್ಲರಿಗೂ ಶುಭವಾಗಲಿ.


ಸೌಂದರ್ಯ ಪ್ರಕೃತಿ ನಿರ್ಮಿಸಿದ ನಾಣ್ಯ, ಕೂಡಿಟ್ಟು ಕಳೆವುದಲ್ಲ,ಸದಾ
ಚಲಾವಣೆಯಾಗುತ್ತಿರುವುದು.
ಕಾಲದ ಮುಂದೆ ಸೌಂದರ್ಯ ಗಾಳಿಗೆ ಇಟ್ಟ ದೀಪದಂತೆ.
ಸೌಂದರ್ಯವು ಕಣ್ಣನ್ನು ಕುಕ್ಕಿದರೆ,
ಪ್ರತಿಭೆಯು ಹೃದಯವನ್ನು ಗೆಲ್ಲುತ್ತದೆ.
ಮನುಷ್ಯರ ಒಳ್ಳೆಯ ಮನಸ್ಸೇ ಅವರಿಗೆ ಸೌಂದರ್ಯ.


ಅಯ್ಯಾ, ತನ್ನ
ತಾನರಿಯಬೇಕಲ್ಲದೆ,
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರಲ್ಲಿ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಎನಗೆ
ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿವೆನು.


ಶ್ರೀ ರಮೇಶ.ರ.ಮುಂಜಣ್ಣಿ (ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!