spot_img
spot_img

ನಿತ್ಯ ಪಂಚಾಂಗ

Must Read

ಓಂ ಅಕಲ್ಮಶಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಆಶ್ವೀಜ ಮಾಸ
  • ಶುಕ್ಲ ಪಕ್ಷ
  • ದ್ವಾದಶಿ ತಿಥಿ 07.26 ಕ್ಕೆ ಅಂತ್ಯ ತ್ರಯೋದಶಿ ತಿಥಿ 29.24 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.
  • 07/10/2022 ಶುಕ್ರವಾರ
  • ಶತಭಿಷ ನಕ್ಷತ್ರ 18.16 ಕ್ಕೆ ಅಂತ್ಯ  ಪೂರ್ವಭಾದ್ರಪದ ನಕ್ಷತ್ರ ಆರಂಭ.
  • ಯೋಗ: ಗಂಡ 23.29
  • ಕರಣ: ಬಾಳವ 07.26
  • ಕೌಳವ:18.23
  • ತೈತುಲ:29.24
  • ಸೂರ್ಯೋದಯ: 06.10
  • ಸೂರ್ಯಾಸ್ತ: 18.05
  • ರಾಹುಕಾಲ:‌ 10.38-12.07
  • ಯಮಘಂಡಕಾಲ:‌‌ 15.06-16.35
  • ಗುಳಿಕಕಾಲ: 07.39-09.09
  • ಅಮೃತಘಳಿಗೆ: 06.10-06.58
    09.23-10.37
    14.11-15.05
    16.36-17.22
    19.47-21.22
    27.47-30.10
  • ಮಹೇಂದ್ರಘಳಿಗೆ: 22.59-23.46

ಎಲ್ಲರಿಗೂ ಶುಭವಾಗಲಿ.


ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ
ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ
ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ
ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ, ಗುಹೇಶ್ವರಾ…

ಶ್ರೀ ರಮೇಶ.ರ.ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!