spot_img
spot_img

ನಿತ್ಯ ಪಂಚಾಂಗ

Must Read

ಓಂ ಅಬ್ಜೋತ್ಫಲಕರಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಆಶ್ವೀಜ ಮಾಸ
  • ಕೃಷ್ಣ ಪಕ್ಷ
  • ನವಮಿ ತಿಥಿ 14.13 ಕ್ಕೆ‌ ಅಂತ್ಯ ದಶಮಿ ತಿಥಿ ಆರಂಭ.
  • 19/10/2022 ಬುಧವಾರ
  • ಪುಷ್ಯ ನಕ್ಷತ್ರ 08.01ಕ್ಕೆ‌ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ:ಸಾಧ್ಯ 17.31
  • ಕರಣ: ಗರಜ 14.13
  • ವಾಣಿಜ 27.12
  • ಸೂರ್ಯೋದಯ: 06.11
  • ಸೂರ್ಯಾಸ್ತ: 17.58
  • ರಾಹುಕಾಲ: 12.04-13.33
  • ಯಮಘಂಡಕಾಲ: 07.40-09.08
  • ಗುಳಿಕಕಾಲ: 10.36-12.04
  • ಅಮೃತಘಳಿಗೆ: 09.09-09.23
    13.34-14.11
    17.24-18.11
    19.48-21.23
    24.36-26.59
  • ಮಹೇಂದ್ರಘಳಿಗೆ: 07.00-07.39

ಎಲ್ಲರಿಗೂ ಶುಭವಾಗಲಿ.


ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.


ನಮಗೆ ಕಾಯುವ  ಸಹನೆ ಇದ್ದರೆ, ಬಯಸಿದ್ದೆಲ್ಲ ಪಡೆಯುವ ಅವಕಾಶ ಇದ್ದೇ ಇರುತ್ತದೆ. ಎಷ್ಟೋ  ಸಲ ನಾವು ಬಯಸಿದ್ದು ಸಿಗದೇ ಇರಲು ನಮ್ಮ ಅವಸರವೇ ಕಾರಣ. ಪಡೆಯುವ ಮನಸಿದ್ದರೂ ನಮಗೆ ಕಾಯುವ ತಾಳ್ಮೆ ಇರಬೇಕು. ಅಲ್ಲವೇ.

ಶ್ರೀ ರಮೇಶ.ರ.ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!