spot_img
spot_img

ನಿತ್ಯ ಪಂಚಾಂಗ

Must Read

ಓಂ ಶ್ರೀಕಂಠಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ತೃತೀಯ ತಿಥಿ 10.33 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

28/10/2022 ಶುಕ್ರವಾರ

  • ಅನುರಾಧ ನಕ್ಷತ್ರ 10.41 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
  • ಯೋಗ:ಶೋಭನ   25.28
  • ಕರಣ   :ಗರಜ        10.33
    ವಾಣಿಜ    21.24
  • ಸೂರ್ಯೋದಯ:  06.13
  • ಸೂರ್ಯಾಸ್ತ: 17.53
  • ರಾಹುಕಾಲ: 10.36-12.03
  • ಯಮಘಂಡಕಾಲ: 14.58-16.26
  • ಗುಳಿಕಕಾಲ: 07.41-09.08
  • ಅಮೃತಘಳಿಗೆ: 06.13-07.01
    09.26-10.35
    14.14-14.57
    16.27-17.25
    19.50-21.25
    27.50-30.13
  • ಮಹೇಂದ್ರಘಳಿಗೆ: 23.02-23.49

ಎಲ್ಲರಿಗೂ ಶುಭವಾಗಲಿ.


ಸೂರ್ಯನಿಗೂ ಹೂವಿಗೂ ಇರುವ ಸಂಬಂಧವೇ ಗುರುವಿಗೂ ಶಿಷ್ಯನಿಗೂ ಇದೆ. ಇವನು ತನ್ನ ಶಿಷ್ಯನೆಂಬುದು ಗುರುವಿಗೆ  ಗೊತ್ತಾಗಬಾರದು. ಆದರೆ ಶಿಷ್ಯನ ಹೃದಯದಲ್ಲಿ ಮಾತ್ರ ಇವನೇ ನನ್ನ ಗುರುವೆಂಬ  ಭಾವನೆ ಇರಬೇಕು. ಎಂದರೆ ನನ್ನ ಶಿಷ್ಯರು ಎಷ್ಟು ಜನ? ಎಂಥ ಜನ? ಎಂದು ಗುರುವಿಗೆ ಗೊತ್ತಾಗಬಾರದು. ಅದು ನಿಜವಾದ ಗುರು-ಶಿಷ್ಯ ಸಂಬಂಧ.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ  ಪ್ರವಚನ ಮಾಲಿಕೆಯಿಂದ.


ಇಂದಿಗೆಂತು , ನಾಳಿಗೆಂತು ಎಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ . ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ . ಮುಂದೆ ಮುಕ್ತಿಯಾಗಬೇಕೆಂಬ  ಯುಕ್ತಿ ಇಲ್ಲ . ಎಂದೆಂದು ಸದಾಶಿವನ ಕುಂದದೆ ನೆನೆಯಲೀಯ್ಯದೆ ಕೊಂದುದಯ್ಯಾ ಈ ಮಾಯೆ , ಕೂಡಲಸಂಗಮದೇವಾ.


ಶ್ರೀ ರಮೇಶ.ರ.ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!