spot_img
spot_img

ನಿತ್ಯ ಪಂಚಾಂಗ

Must Read

ಓಂ ವ್ರತಿನೇ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ಷಷ್ಠಿ ತಿಥಿ 27.27 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

30/10/2022 ರವಿವಾರ

  • ಮೂಲ ನಕ್ಷತ್ರ 07.25 ಕ್ಕೆ ಅಂತ್ಯ ಪೂರ್ವಾಷಾಡ 29.47 ಕ್ಕೆ ಅಂತ್ಯ ಉತ್ತರಾಷಾಡ ನಕ್ಷತ್ರ ಆರಂಭ.
  • ಯೋಗ:ಸುಕರ್ಮ   19.14
  • ಕರಣ   :ಕೌಳವ      16.38
    ತೈತುಲ     27.27
  • ಸೂರ್ಯೋದಯ:  06.14
  • ಸೂರ್ಯಾಸ್ತ       :  17.53
  • ರಾಹುಕಾಲ:16.25-17.53
  • ಯಮಘಂಡಕಾಲ:12.03-13.31
  • ಗುಳಿಕಕಾಲ:14.58-16.25
  • ಅಮೃತಘಳಿಗೆ:06.14-08.38
    11.51-12.02
    13.32-14.14
    20.39-23.02
    25.27-27.02

ಎಲ್ಲರಿಗೂ ಶುಭವಾಗಲಿ.


ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ. ಹಂಗು ಹರಿಯಿಲ್ಲದ ಕಾರಣ , ಕೂಡಲಸಂಗಮದೇವ ನಿಷ್ಫಲದಾಯಕನಾಗಿ  ಆನು ಮಾಡಿ ಶುದ್ಧನಯ್ಯಾ


ಆಶೆಯನ್ನು ಕಡಿದೊಗೆ.
ಕ್ಷಮೆಯನ್ನು ತಳೆ.
ಸೊಕ್ಕನ್ನು ಬಿಡು.
ಪಾಪಕಾರ್ಯ ಮಾಡಬೇಡ.
ಸತ್ಯವನ್ನು ನುಡಿ.
ಹಿರಿಯರನ್ನು ಗೌರವಿಸು.
ಶತ್ರುಗಳನ್ನೂ ಮಾರ್ಯಾದಿಸು.
ಸತ್ದಾರಿಯಲ್ಲಿ ಸಾಗು.
ದುಃಖಿತರಲ್ಲಿ ದಯೆತೋರು.
ಕೀರ್ತಿನಿನ್ನದು ಅಮರ.


ಶ್ರೀ ರಮೇಶ ರ. ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!