ಓಂ ಸ್ಥೂಲಕಂಠಾಯ ನಮಃ
- ಶುಭಕೃತ್ ಸಂವತ್ಸರ
- ದಕ್ಷಿಣಾಯಣ
- ಶರದ್ ಋತು
- ಕಾರ್ತೀಕ ಮಾಸ
- ಶುಕ್ಲ ಪಕ್ಷ
- ಸಪ್ತಮಿ ತಿಥಿ 25.11 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.
- 31/10/2022 ಸೋಮವಾರ
- ಉತ್ತರಾಷಾಡ ನಕ್ಷತ್ರ 28.15 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
- ಯೋಗ:ಧೃತಿ 16.11
- ಕರಣ :ಗರಜ 14.18
ವಾಣಿಜ 25.11 - ಸೂರ್ಯೋದಯ: 06.14
- ಸೂರ್ಯಾಸ್ತ : 17.52
- ರಾಹುಕಾಲ: 07.41-09.09
- ಯಮಘಂಡಕಾಲ: 10.36-12.03
- ಗುಳಿಕಕಾಲ: 13.30-14.58
- ಅಮೃತಘಳಿಗೆ: 06.14-07.40
09.27-10.35
20.39-23.50
27.03-27.50
ಎಲ್ಲರಿಗೂ ಶುಭವಾಗಲಿ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ , ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ , ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ , ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡು ನೋಡಯ್ಯ
ದುಡಿದು ತಿನ್ನುವ ಬಡಪಾಯಿಗಳನ್ನು ಬಕ್ಷಿಸುವ ಜ್ಞಾನಿ ಅಸುರರು,
ಮಳೆ ಬಂದಾಗ ಮಳೆ ಹೋದಾಗ ಒಡಲು ತುಂಬಿಸಿಕೊಳ್ಳಲು ಧರೆಗೆ ಇಳಿಯುತ್ತಾರೆ.
ಆದರೆ ದುಡಿದು ಕೋಟಿ ಜನರ ಒಡಲು ತುಂಬಿಸುವ ಮೇಟಿ ವಿದ್ಯೆಯ ರೈತರು,
ಮಳೆಬಿಸಿಲಿನಲ್ಲಿ ದುಡಿದು ಹೊಟ್ಟೆ ತುಂಬಿಸಲು ಬೆವರು ಸುರಿಸುತ್ತಾರೆ.
ಆದಕಾರಣ ಬಕ್ಷಿಸುವ ಅಸುರನಾಗಿ ಅಥವಾ ದುಡಿಯುವ ರೈತನಾಗಿ ಧರೆಗೆ ಇಳಿಯುವುದು ಲೇಸು ಎನ್ನುವುದನ್ನು ನೀನೆ ನಿರ್ಧರಿಸು ಬಂದುವೆ.
ಶ್ರೀ ರಮೇಶ.ರ.ಮುಂಜಣ್ಣಿ(ಶಿಕ್ಷಕರು)