ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಶೂರ್ಪಕರ್ಣಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ದ್ವಿತೀಯ ತಿಥಿ 19.44 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.

06/11/2021 ಶನಿವಾರ

 • ಅನುರಾಧ ನಕ್ಷತ್ರ 23.38 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
 • ಯೋಗ: ಶೋಭನ 23.03
 • ಕರಣ: ಬಾಳವ 09.28
 • ಕೌಳವ 19.44
 • ತೌತುಲ 30.01
 • ಸೂರ್ಯೋದಯ: 06.16
 • ಸೂರ್ಯಾಸ್ತ: 17.50
 • ರಾಹುಕಾಲ: 09.10-10.36
 • ಯಮಘಂಡಕಾಲ: 13.30-14.57
 • ಗುಳಿಕಕಾಲ: 06.16-07.43
 • ಅಮೃತಘಳಿಗೆ: 08.41-09.09
  10.37-11.04
  11.53-13.29
  18.17-23.52
  29.29-30.16
 • ಮಹೇಂದ್ರಘಳಿಗೆ:11.05-11.52

ಎಲ್ಲರಿಗೂ ಶುಭವಾಗಲಿ.


ಆಮಿಷ ತಾಮಸವೆಂಬ ಸಂದೇಹ ನಿಂದಿತ್ತು, ಪುಣ್ಯ ಪಾಪವೆಂಬ ಉಭಯವಳಿಯಿತ್ತು, ಇಷ್ಟಪ್ರಾಣವೆಂಬ ಉಭಯದ ಬೆಳಗು ಒಡಗೂಡಿತ್ತು. ಪ್ರಭುದೇವರ ಸುಳುಹು ಕಾಣಲಾಗಿ ಕೂಡಲಚೆನ್ನಸಂಗಮದೇವಾ ಕಾಣಬಂದಿತ್ತು.


ವಿದ್ಯೆಗೆ ಜಾತಿಮತ ಭೇದಗಳಿಲ್ಲ. ಉತ್ತಮ ಗುಣ ವಿದ್ಯೆ ಯಾರಲ್ಲೇ ಇರಲಿ ಅದು ಸ್ವೀಕಾರಯೋಗ್ಯ. ಸಗಣಿಯಲ್ಲಿ ದುಡ್ಡೆತ್ತುವುದು, ಚಿನ್ನ ಅಮೇಧ್ಯದ ಮೇಲೆ ಬಿದ್ದಿದರೂ ಅವು ಬೆಲೆ ಕಳದುಕೊಳ್ಳವು, ಹಾಗೆ ಹೀನ ಕುಲದ ಹೆಣ್ಣಾದರೂ ಸುಸಂಸ್ಕೃತೆಯಾದಲಿ ಸ್ವೀಕಾರ ಅರ್ಹಳು.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!