spot_img
spot_img

ನಿತ್ಯ ಪಂಚಾಂಗ

Must Read

ಓಂ ಅಗ್ರಗಣ್ಯಾಯ ನಮಃ

 • ಶುಭಕೃತ್ ಸಂವತ್ಸರ
 • ದಕ್ಷಿಣಾಯಣ
 • ಶರದ್ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ದ್ವಾದಶಿ ತಿಥಿ 17.06 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

05/11/2022 ಶನಿವಾರ

 • ಉತ್ತರಾಭಾದ್ರಪದ ನಕ್ಷತ್ರ 23.55 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
 • ಯೋಗ: ಹರ್ಷಣ    25.21
 • ಕರಣ   :ಬಾಳವ     17.06
  ಕೌಳವ     28.44
 • ಸೂರ್ಯೋದಯ:  06.15
 • ಸೂರ್ಯಾಸ್ತ       :  17.51
 • ರಾಹುಕಾಲ:09.09-10.36
 • ಯಮಘಂಡಕಾಲ:13.30-14.57
 • ಗುಳಿಕಕಾಲ:06.16-07.42
 • ಅಮೃತಘಳಿಗೆ    :08.40-09.08
  10.37-11.03
  11.52-13.29
  18.16-23.51
  29.28-30.15
 • ಮಹೇಂದ್ರಘಳಿಗೆ: 11.04-11.51

ಎಲ್ಲರಿಗೂ ಶುಭವಾಗಲಿ.


ಅರಿವರತು ಮರುಹು ನಷ್ಟವಾದರೆ ಭಕ್ತ
ಆಚಾರವರತು ಅನಾಚಾರ ನಷ್ಟವಾದರೆ ಜಂಗಮ
ಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿ
ಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿ
ಪರಿಣಾಮವರತು ಪರಮಸುಖ ನೆಲೆಗೊಂಡರೆ
ಕೂಡಲಸಂಗನಲ್ಲಿ ಲಿಂಗೈಕ್ಯವು


ಅಸೂಯೆ ಬಹಳ ಕೆಟ್ಟ ಗುಣ
ಎಲ್ಲ ಪಾಪಗಳಲ್ಲಿ ಚಾಡಿ ಕೆಟ್ಟದ್ದು
ತಪಸ್ಸಿಗಿಂತಲೂ ಸತ್ಯವು ದೊಡ್ಡದು
ಮನಸ್ಸೊಂದು ಶುದ್ಧವಿದ್ದರೆ ತೀರ್ಥಯಾತ್ರೆಯ ಅವಶ್ಯಕತೆಯಿಲ್ಲ
ಎಲ್ಲ ಗುಣಗಳಲ್ಲಿ ಸೌಜನ್ಯ ಹಿರಿದು
ಚಾರಿತ್ರ್ಯವು ಉಜ್ವಲವಾಗಿದ್ದರೆ ಅನ್ಯ ಆಭರಣವೇ ಬೇಡ.ಅಪಕೀರ್ತಿ ಮರಣಕ್ಕಿಂತಲೂ ಹೀನವಾದುದು


ಶ್ರೀ ರಮೇಶ.ರ. ಮುಂಜಣ್ಣಿ(ಶಿಕ್ಷಕರು)

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!