spot_img
spot_img

ನಿತ್ಯ ಪಂಚಾಂಗ

Must Read

ಓಂ ಗಣಪಾಯ ನಮಃ

  • ಶುಭಕೃತ್ ಸಂವತ್ಸರ
  • ದಕ್ಷಿಣಾಯಣ
  • ಶರದ್ ಋತು
  • ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ಚತುರ್ದಶಿ ತಿಥಿ 16.15 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.
  • 07/11/2022 ಸೋಮವಾರ
  • ಅಶ್ವಿನಿ ನಕ್ಷತ್ರ 24.36 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
  • ಯೋಗ:ಸಿದ್ಧಿ          22.35
  • ಕರಣ   :ವಾಣಿಜ    16.15
  •              ಭದ್ರ         28.20
  • ಸೂರ್ಯೋದಯ:  06.16
  • ಸೂರ್ಯಾಸ್ತ       :  17.50
  • ರಾಹುಕಾಲ:07.43-09.10
  • ಯಮಘಂಡಕಾಲ:10.36-12.03
  • ಗುಳಿಕಕಾಲ: 13.30-14.57
  • ಅಮೃತಘಳಿಗೆ: 06.16-07.42
    09.29-10.35
    20.41-23.52
    27.05-27.52

ಎಲ್ಲರಿಗೂ ಶುಭವಾಗಲಿ.


ಹೊನ್ನ ಹಾವುಗೆಯ ಮೆಟ್ಟಿದವನ ! ಮಿಡಿಮುಟ್ಟಿದ ಕೆಂಜೆಡೆಯವನ ! ಮೈಯಲ್ಲಿ ವಿಭೂತಿಯ ಹೂಸಿದವನ ! ಕರದಲ್ಲಿ ಕಪಾಲವ ಹಿಡಿದವನ  ! ಅರ್ಧನಾರಿಯಾದವನ ! ಬಾಣನ ಬಾಗಿಲ ಕಾಯ್ದವನ ! ನಂಬಿಗೆ ಕುಂಟಣಿಯಾದವನ ! ಚೋಳಂಗೆ ಹೊನ್ನಮಳೆಯ ಕರೆದವನ ! ಎನ್ನ ಮನಕ್ಕೆ ಬಂದವನ ಸದ್ಭಕ್ತರ ಹೃದಯದಲಿಪ್ಪವನ ! ಮಾಡಿದ ಪೂಜೆಯಲೊಪ್ಪುವನ ! ಕೂಡಲಸಂಗಯ್ಯನೆಂಬವನ


ನಮ್ಮ ಜೀವನದಲ್ಲಿ ಬರುವ,ಪ್ರತಿಯೊಂದು ಪರೀಕ್ಷೆಯೂ, ನಮ್ಮನ್ನು ಕೆಟ್ಟ ಸ್ಥಿತಿಗೆ, ನೂಕಬಹುದು ಅಥವಾ
ಉತ್ತಮಪರಿಸ್ಥಿತಿಗೆ, ಕೊಂಡೊಯ್ಯಬಹುದು. ಅದೇ ರೀತಿ ನಮ್ಮ ಜೀವನದಲ್ಲಿ ಬರುವ,ಪ್ರತಿಯೊಂದು ಸಮಸ್ಯೆಯೂ, ನಮ್ಮನ್ನು ದುರ್ಬಲರನ್ನಾಗಿ, ಮಾಡಬಹುದು ಅಥವಾ ಗಟ್ಟಿಯಾಗಿ, ಸಶಕ್ತರನ್ನಾಗಿ, ಮಾಡಬಹುದು. ಆಯ್ಕೆ ನಮ್ಮದು.
ನಾವು ಇವುಗಳಿಂದ, ಬಲಿಪಶುಗಳಾಗುತ್ತೇವೋ
ಅಥವಾ ಜಯಶೀಲರಾಗುತ್ತೇವೋ….


ಶ್ರೀ ರಮೇಶ.ರ.ಮುಂಜಣ್ಣಿ( ಶಿಕ್ಷಕರು)

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!