ಓಂ ಭಕ್ತಾಕಾಂಕ್ಷಿತದಾಯ ನಮಃ
- ಶುಭಕೃತ್ ಸಂವತ್ಸರ
- ದಕ್ಷಿಣಾಯಣ
- ಶರದ್ ಋತು
- ಕಾರ್ತೀಕ ಮಾಸ
- ಕೃಷ್ಣ ಪಕ್ಷ
- ತ್ರಯೋದಶಿ ತಿಥಿ 08.49 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.
22/11/2022 ಮಂಗಳವಾರ
- ಸ್ವಾತಿ ನಕ್ಷತ್ರ 23.11 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
- ಯೋಗ:ಸೌಭಾಗ್ಯ 18.36
- ಕರಣ :ವಾಣಿಜ 08.49
ಭದ್ರ 19.55 - ಸೂರ್ಯೋದಯ: 06.23
- ಸೂರ್ಯಾಸ್ತ : 17.49
- ರಾಹುಕಾಲ: 14.57-16.23
- ಯಮಘಂಡಕಾಲ: 09.14-10.40
- ಗುಳಿಕಕಾಲ: 12.06-13.31
- ಅಮೃತಘಳಿಗೆ :06.23-07.11
08.00-09.13
10.41-11.59
20.48-21.35
22.24-24.47
27.12-28.47 - ಮಹೇಂದ್ರಘಳಿಗೆ: 26.24-27.11
ಎಲ್ಲರಿಗೂ ಶುಭವಾಗಲಿ
“ನಾವು ಬೇಕು ಅಂತ ಯಾರನ್ನು ದೂರ ಮಾಡಿಕೊಳ್ಳಬಾರದು…
ಆದರೆ ನಮ್ಮನ್ನು ಅರ್ಥಮಾಡಿಕೊಳ್ಳದೆ, ಹೋಗುವವರನ್ನು ಎಂದಿಗೂ ತಡೆಯಬಾರದು”….
“ನಂಬಿಕೆ, ಪ್ರೀತಿ,ವಿಶ್ವಾಸಗಳು”ಈ ಸೃಷ್ಟಿಯ ತ್ರಿಮೂರ್ತಿಗಳಾದ,”ಬ್ರಹ್ಮ, ವಿಷ್ಣು, ಮಹೇಶ್ವರನಂತೆ” ಬೆಲೆಕಟ್ಟಲಾಗದ ಅಮೂಲ್ಯ ವಸ್ತುಗಳು..
ಇವುಗಳು ಪ್ರತಿ ಸಂಬಂಧಗಳ ಜೀವಾಳ,ಮತ್ತು ಆಧಾರಸ್ತಂಭಗಳು.
ಸಂಚಲವಿಲ್ಲದ , ಭಕ್ತಿವಂಚನೆಯಿಲ್ಲದ ಮಹಾಂತರ ತೋರಾ . ತನುಶುಚಿ ಮನಶುಚಿಗಳನು ತೋರಾ ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು ಕೂಡಲಸಂಗಮದೇವಾ.
ಶ್ರೀ ರಮೇಶ.ರ.ಮುಂಜಣ್ಣಿ(ಶಿಕ್ಷಕರು)