ನಿತ್ಯ ಪಂಚಾಂಗ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಓಂ ಹೇರಂಬಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ತೃತೀಯ ತಿಥಿ 16.21 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

07/11/2021 ರವಿವಾರ

 • ಜ್ಯೇಷ್ಠ ನಕ್ಷತ್ರ 21.04 ಕ್ಕೆ ಅಂತ್ಯ ಮೂಲ ನಕ್ಷತ್ರ ಆರಂಭ.
 • ಯೋಗ: ಅತಿಗಂಡ 19.07
 • ಕರಣ: ಗರಜ 16.21
 • ವಾಣಿಜ 26.46
 • ಸೂರ್ಯೋದಯ: 06.16
 • ಸೂರ್ಯಾಸ್ತ l: 17.50
 • ರಾಹುಕಾಲ: 16.23-17.50
 • ಯಮಘಂಡಕಾಲ: 12.03-13.30
 • ಗುಳಿಕಕಾಲ: 14.57-16.23
 • ಅಮೃತಘಳಿಗೆ: 06.16-08.40
  11.53-12.02
  13.31-14.16
  20.41-23.04
  25.29-27.04

ಎಲ್ಲರಿಗೂ ಶುಭವಾಗಲಿ.


ಬೇರೆಯವರ ಹಿತಕ್ಕಾಗಿ ತಮ್ಮ ಹಿತವನ್ನು ಬಯಸದವರು ಸತ್ಪುರುಷರು. ತಮಗೆ ತೊಂದರೆ ಆಗದಂತೆ ಅನ್ಯರ ಹಿತಕ್ಕಾಗಿ ಕೆಲಸ ಮಾಡುವವರು ಸಾಮಾನ್ಯರು. ಸ್ವಾರ್ಥಕ್ಕಾಗಿ ಪರರ ಹಿತ ಬಲಿ ತೆಗೆದುಕೊಳ್ಳುವವರು ಮನುಷ್ಯ ರೂಪದಲ್ಲಿರುವ ರಾಕ್ಷಸರು. ತಮಗೆ ಪ್ರಯೋಜನ ಇಲ್ಲದೆಯೂ ಪರರಹಿತವ ಕೆಡಿಸುವವರು ಭಗ್ನಸಂತೋಷಿಗಳು.


ಅಯುತವಿಲ್ಲದ ಅನುಭಾವ, ಸ್ವಾಯುತವಿಲ್ಲದ ಸಮಾಧಾನ. ಸನ್ನಿಹಿತವಿಲ್ಲದ ಸಂಬಂಧವ ಏನೆನಬಹುದಯ್ಯಾ ? ಘನಮನವ ಭೇದಿಸಿ, ಆದಿಯು ಅನಾದಿಯನೊಳಗೊಂಡು ಆಧಾರವಿಲ್ಲದ ನಿಲುವು ಸಾಧ್ಯವಾಯಿತ್ತು ನೋಡಾ. ಕೂಡಲಚೆನ್ನಸಂಗಮದೇವರ ಶರಣ ಪ್ರಭುದೇವರು ಅಜಾತರೆಂಬ ಭೇದವೆನಗಿಂದು ತಿಳಿಯಿತ್ತು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!