ನಿತ್ಯ ಪಂಚಾಂಗ

Must Read

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಓಂ ಬ್ರಹ್ಮವಿತ್ತಮಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ಚತುರ್ಥಿ ತಿಥಿ 13.16 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.

8/11/2021 ಸೋಮವಾರ

 • ಮೂಲ ನಕ್ಷತ್ರ 18.48 ಕ್ಕೆ ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
 • ಯೋಗ: ಸುಕರ್ಮ 15.26
 • ಕರಣ: ಭದ್ರ 13.16
 • ಭವ 23.52
 • ಸೂರ್ಯೋದಯ: 06.17
 • ಸೂರ್ಯಾಸ್ತ : 17.50
 • ರಾಹುಕಾಲ: 07.43-09.10
 • ಯಮಘಂಡಕಾಲ: 10.37-12.03
 • ಗುಳಿಕಕಾಲ: 13.30-14.57
 • ಅಮೃತಘಳಿಗೆ: 06.17-07.42
  09.30-10.36
  20.42-23.53
  27.06-27.53

ಎಲ್ಲರಿಗೂ ಶುಭವಾಗಲಿ.


ಜೀವನದ ಪರಮ ಗುರಿ ಯಾವುದು? ಸಂತೋಷ, ಆನಂದ. ಲೌಕಿಕ ಆನಂದ ಭೋಗದಿಂದ ಸಿಗುವುದು ಕ್ಷಣಿಕವು. ಅಲೌಕಿಕ ಆನಂದ ಫಲಾಪೇಕ್ಷೆರಹಿತ ಕರ್ಮದಿಂದ ಸಿಗುವುದು ಶಾಶ್ವತವು. ಪರೋಪಕಾರ ಮಾಡುತ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ, ಶ್ರಮದಿಂದ ಕರ್ತವ್ಯ ಲೋಪಮಾಡ್ದೆ ಶ್ರದ್ಧೆಯಿಂದ ಸಾಗ್ವುದೇ ಈ ನಿಜವಾದಾನಂದಕೆ ದಾರಿಯು.


ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ ಶರಣನು, ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣ
ಲಿಂಗಾದೀನವಲ್ಲದೆ, ಮತ್ತೊಂದನರಿಯನು. ಅಸರುವನಲ್ಲ ಬೇಸರುವನಲ್ಲ, ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...
- Advertisement -

More Articles Like This

- Advertisement -
close
error: Content is protected !!