ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಕಾಲಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ಪಂಚಮಿ ತಿಥಿ 10.35 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

09/11/2021 ಮಂಗಳವಾರ

  • ಪೂರ್ವಾಷಾಢ ನಕ್ಷತ್ರ 16.59 ಕ್ಕೆ ಅಂತ್ಯ ಉತ್ತರಾಷಾಢ ನಕ್ಷತ್ರ ಆರಂಭ.
  • ಯೋಗ: ಧೃತಿ 12.05
  • ಕರಣ: ಬಾಳವ 10.35
  • ಕೌಳವ 21.26
  • ಸೂರ್ಯೋದಯ: 06.17
  • ಸೂರ್ಯಾಸ್ತ : 17.50
  • ರಾಹುಕಾಲ: 14.57-16.23
  • ಯಮಘಂಡಕಾಲ: 09.10-10.37
  • ಗುಳಿಕಕಾಲ: 12.03-13.30
  • ಅಮೃತಘಳಿಗೆ: 06.17-07.05
    07.54-09.09
    10.38-11.53
    20.42-21.29
    22.18-24.41
    27.06-28.41
  • ಮಹೇಂದ್ರಘಳಿಗೆ: 26.18-27.05

ಎಲ್ಲರಿಗೂ ಶುಭವಾಗಲಿ.


ಕೊಡಲಿ ಹೊತ್ತು ಅಡವಿಗೆ ಹೋಗುವ ಮರಕಟುಕನ ಮನದಲ್ಲಿ ಕಡಿಯುವ ಕ್ರಿಯೆಯೊಂದೇ ಜಾಗೃತವಾಗಿರುತ್ತದೆ. ಸಭ್ಯನಾದಲಿ ಅವನು ಹಣ್ಣುಗಳಿಂದ ತುಂಬಿದ ಹಾಗೂ ವಿಶಾಲ ನೆರಳು ನೀಡುವ ಮರಗಳನ್ನು ಕಡಿಯಲಾರ. ಪರೋಪಕಾರಕ್ಕಾಗಿಯೇ ಜೀವ ತಳೆದವರೆದುರು ಕಟುಕರೂ ಮೃದುವಾಗಿರುತ್ತಾರೆ. ಅಲ್ಲವೇ.


ಇಲ್ಲದ ಮಾಯೆಯನುಂಟು ಮಾಡಿಕೊಂಡು ಬಲ್ಲತನಕೆ ಬಾಯ ಬಿಡಲೇತಕೊ? ಇಲ್ಲದ ಮಾಯೆಯ ಇಲ್ಲೆನಲರಿಯದೆ ತಲ್ಲಣಿಸಿ ಬಾಯ ಬಿಡಲೇತಕೊ? ಎಲ್ಲವ, ತನ್ನತಾ ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!