ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಗ್ರಹಪತಯೇ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
    ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ಷಷ್ಠೀ ತಿಥಿ 08.25 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

10/11/2021 ಬುಧವಾರ

  • ಉತ್ತರಾಷಾಡ ನಕ್ಷತ್ರ 15.41 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
  • ಯೋಗ: ಶೂಲ 09.09
  • ಕರಣ: ತೈತುಲ 08.25
  • ಗರಜ 19.32
  • ಸೂರ್ಯೋದಯ: 06.17
  • ಸೂರ್ಯಾಸ್ತ : 17.50
  • ರಾಹುಕಾಲ: 12.03-13.30
  • ಯಮಘಂಡಕಾಲ: 07.44-09.10
  • ಗುಳಿಕಕಾಲ: 10.37-12.03
  • ಅಮೃತಘಳಿಗೆ: 09.11-09.29
    11.54-12.02
    13.31-14.17
    17.30-18.17
    19.54-21.29
    24.42-27.05
  • ಮಹೇಂದ್ರಘಳಿಗೆ: 07.06-07.43

ಎಲ್ಲರಿಗೂ ಶುಭವಾಗಲಿ.


ಅವಲಂಬಿತರಿಗೆ ತೃಪ್ತಿಪಡಿಸಿ ನಂತರ ತಾವು ಆಹಾರ ಸೇವಿಸುವವರು, ದಣಿವಾಗುವಷ್ಟು ಕೆಲಸಮಾಡಿ ಹದ ನಿದ್ರೆ ಮಾಡುವವರು, ಶತ್ರುವೇ ಬಂದು ಸಹಾಯ ಕೇಳಿದರೂ ಸಂತೋಷದಿಂದ ಈಡೇರಿಸುವ ಸುಜನರ ಜೀವನದಲ್ಲಿ ಅನರ್ಥಗಳಿಗೆ ಅವಕಾಶವಿಲ್ಲ.


ಇಲ್ಲೆಂಬುದನಿಲ್ಲೆನಬಲ್ಲಡೆ ಅರ್ಪಿತ. ಉಂಟೆಂಬುದನುಂಟೆನ ಬಲ್ಲಡೆ ಪ್ರಸಾದ.

ಆ ಪ್ರಸಾದವ ನಾನಿಲ್ಲದೆ ಕೊಳಬಲ್ಲಡೆ ಪ್ರಸಾದಿ. ಆ ಪ್ರಸಾದಿಯ ಪರಮ ಪರಿಣಾಮವೆ ಮಹಾಪ್ರಸಾದವಾಗಿ ಆ ಮಹಾಪ್ರಸಾದವೆ ತಾನಾಗಿ ಬೆಳಗುತಿಪ್ಪೆನಯ್ಯಾ ಕೂಡಲಚೆನ್ನಸಂಗಾ ನಿಮ್ಮ ಶರಣ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!