ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಕಾಮಿನೇ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಕಾರ್ತೀಕ ಮಾಸ
  • ಶುಕ್ಲ ಪಕ್ಷ
  • ಸಪ್ತಮಿ ತಿಥಿ 06.49 ಕ್ಕೆ ಅಂತ್ಯ ಅಷ್ಟಮಿ ತಿಥಿ 29.59 ಕ್ಕೆ ಅಂತ್ಯ ನವಮಿ ತಿಥಿ ಆರಂಭ.

11/11/2021 ಗುರುವಾರ

  • ಶ್ರವಣ ನಕ್ಷತ್ರ 14.58 ಕ್ಕೆ ಅಂತ್ಯ ಧನಿಷ್ಠ ನಕ್ಷತ್ರ ಆರಂಭ.
  • ಯೋಗ: ಗಂಡ 06.41
  • ವೃದ್ಧಿ 28.43
  • ಕರಣ :ವಾಣಿಜ 06.49
  • ಭದ್ರ 18.15
  • ಭವ 29.51
  • ಸೂರ್ಯೋದಯ: 06.18
  • ಸೂರ್ಯಾಸ್ತ : 17.49
  • ರಾಹುಕಾಲ: 13.30-14.56
  • ಯಮಘಂಡಕಾಲ: 06.18-07.44
  • ಗುಳಿಕಕಾಲ: 09.11-10.37
  • ಅಮೃತಘಳಿಗೆ: 07.45-07.54
    10.38-11.54
    16.43-18.18
    19.07-22.18
    24.43-26.18
  • ಮಹೇಂದ್ರಘಳಿಗೆ: 28.43-29.30

ಎಲ್ಲರಿಗೂ ಶುಭವಾಗಲಿ.


ಈ ಆರು ಸಹಿತ ಆಚಾರ. ಆಚಾರಸಹಿತ ಗುರು, ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ, ಜಂಗಮಸಹಿತ ಪ್ರಸಾದ, ಪ್ರಸಾದ ಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಂಗಳು ತಾವಾಗಬಲ್ಲಡೆ. ಕೂಡಲಚೆನ್ನಸಂಗಾ ಲಿಂಗೈಕ್ಯವು.


ಸಾಧು – ಸನ್ಯಾಸಿಗಳು ನಾರುಮಡಿ ಉಟ್ಟೂ ಸಂತೋಷದಿರುತ್ತಾರೆ. ರಾಜನು ವೈಭವೋಪೇತ ದಿರಿಸನ್ನು ಆಭರಣದೊಂದಿಗೆ ಧರಿಸಿ ಖುಷಿಯಿಂದಿರುತ್ತಾರೆ. ಇಬ್ಬರೂ ಶ್ರೀಮಂತರೇ. ಹಾಗಾದರೆ ದರಿದ್ರ ಯಾರು ಗೊತ್ತೆ? ಆಸೆಬುರುಕರು. ಏಕೆಂದರೆ ಅವರಿಗೆ ತೃಪ್ತಿ ಎನುವುದಿಲ್ಲ. ಒಂದು ದೊರೆತ ತಕ್ಷಣ ಇನ್ನೊಂದರ ಅಭಾವ ಅವರನ್ನು ಕಾಡುತ್ತೆ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!