ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಾಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ನವಮಿ ತಿಥಿ 29.31 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.

12/11/2021 ಶುಕ್ರವಾರ

 • ಧನಿಷ್ಠ ನಕ್ಷತ್ರ 14.52 ಕ್ಕೆ ಅಂತ್ಯ ಶತಭಿಷ ನಕ್ಷತ್ರ ಆರಂಭ.
 • ಯೋಗ:ಧ್ರುವ 24.17
 • ಕರಣ: ಬಾಳವ 17.36
 • ಕೌಳವ 29.31
 • ಸೂರ್ಯೋದಯ: 06.18
 • ಸೂರ್ಯಾಸ್ತ: 17.49
 • ರಾಹುಕಾಲ:10.37-12.04
 • ಯಮಘಂಡಕಾಲ: 14.56-16.23
 • ಗುಳಿಕಕಾಲ: 07.45-09.11
 • ಅಮೃತಘಳಿಗೆ: 06.18-07.06
  09.31-10.36
  14.19-14.55
  16.24-17.30
  19.55-21.30
  27.55-30.18
 • ಮಹೇಂದ್ರಘಳಿಗೆ: 23.07-23.54

ಎಲ್ಲರಿಗೂ ಶುಭವಾಗಲಿ.


ಶತ್ರುವನ್ನು ಅಮೂಲಾಗ್ರ ನಾಶಮಾಡ್ವ ಬದಲು, ಶತ್ರುತ್ವವೆಂಬ ಸಿಕ್ಕನು ಬುದ್ಧಿ ಬಲದಿಂದ ವಿನಾಶಗೊಳಿಸುವುದು ಸೂಕ್ತವು. ಇದು ಸಮಾಜದ ಒಗ್ಗಟ್ಟಿನ ಮುಂದುವರಿಗೆಗಾಗಿ ದಾರಿಯು. ಮಿತ್ರತ್ವದಿಂದ ಏನು ಬೇಕಾದರೂ ಸಾಧಿಸಬಹುದೇ ಹೊರತು ಶತ್ರುತ್ವದಿಂದಲ್ಲ ಅಲ್ಲವೇ?


ಉದಯಾಸ್ತಮಾನವೆಂಬ ಕೊಳಗದಲ್ಲಿ, ಆಯಷ್ಯವೆಂಬ ರಾಸಿಯನಳೆವರು ರಾಸಿ ತೀರದ ಮುನ್ನ ಸಟೆಯ ಸಡಗರ ಬಿಟ್ಟು ಶಿವಲಿಂಗಾರ್ಚನೆಯ ಮಾಡುವುದು. ಕೂಡಲಚೆನ್ನಸಂಗಯ್ಯಾ ಇದ ಮಾಡದಿರ್ದಡೆ ನಾಯಕನರಕ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!