ನಿತ್ಯ ಪಂಚಾಂಗ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಓಂ ಸ್ಕಂದಾಗ್ರಜಾಯ ನಮಃ

  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದೃತು
  • ಆಶ್ವೀಜ ಮಾಸ
  • ಶುಕ್ಲ ಪಕ್ಷ
  • ತೃತೀಯ ತಿಥಿ 07.48 ಕ್ಕೆ ಅಂತ್ಯ ಚತುರ್ಥಿ ತಿಥಿ 28.55 ಕ್ಕೆ
  • ಅಂತ್ಯ ಪಂಚಮಿ ತಿಥಿ ಆರಂಭ.

09/10/2021 ಶನಿವಾರ

  • ವಿಶಾಖ ನಕ್ಷತ್ರ 16.46 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
  • ಯೋಗ: ಪ್ರೀತಿ 18.28
  • ಕರಣ: ಗರಜ 07.48
  • ವಾಣಿಜ 18.20
  • ಭದ್ರ 28.55
  • ಸೂರ್ಯೋದಯ: 06.10
  • ಸೂರ್ಯಾಸ್ತ : 18.03
  • ರಾಹುಕಾಲ:09.09-10.38
  • ಯಮಘಂಡಕಾಲ: 13.36-15.05
  • ಗುಳಿಕಕಾಲ: 06.10-07.39
  • ಅಮೃತಘಳಿಗೆ :08.35-09.08
    10.39-10.58
    11.47-13.35
    18.11-23.46
    29.23-30.10
  • ಮಹೇಂದ್ರಘಳಿಗೆ:10.59-11.46

ಎಲ್ಲರಿಗೂ ಶುಭವಾಗಲಿ


ನಿಷ್ಠಾಂಗದಲ್ಲಿ, ದೃಷ್ಟಾಂಗದಲ್ಲಿ, ದ್ರಷ್ಟಂಗದಲ್ಲಿ, ದೃಷ್ಟ್ಯಂಗದಲ್ಲಿ, ನಷ್ಟಾಂಗದಲ್ಲಿ ಮುಟ್ಟಿ ನಿಷ್ಠೆಯಾದ ಪ್ರಸಾದಿ ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ, ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ.


- Advertisement -

|| ಓಂ ನವ ದುರ್ಗಾಯೈ ನಮಃ ||

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||


ನವರಾತ್ರಿಯ ನವದುರ್ಗೆಯ.. ಮೂರನೇ ಸ್ವರೂಪವು ಚಂದ್ರಘಂಟಾ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.
ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತಾನೆ.


ವ್ಯಾಕರಣದ ಗಂಧವನ್ನೇ ತಿಳಿಯದೆ ಭಾಷೆ ಕಲಿಯುವುದು, ಒಡೆದು ಹೋದ ದೋಣಿಯಲ್ಲಿ ನದಿ ದಾಟುವುದು, ಪಥ್ಯ ಮಾಡದೆ ಔಷದ ಕುಡಿಯುವುದು ವ್ಯರ್ಥವೇ ಹೊರತು ಪ್ರಯೋಜನಕಾರಿಗಳಾಗವು.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!