ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಚಂಡಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ಏಕಾದಶಿ ತಿಥಿ ಅಹೋರಾತ್ರಿ.

14/11/2021 ರವಿವಾರ

 • ಪೂರ್ವಭಾದ್ರಪದ ನಕ್ಷತ್ರ 16.30 ಕ್ಕೆ ಅಂತ್ಯ ಉತ್ತರಭಾದ್ರಪದ ನಕ್ಷತ್ರ ಆರಂಭ.
 • ಯೋಗ: ಹರ್ಷಣ 25.42
 • ಕರಣ: ವಾಣಿಜ 18.09
 • ಸೂರ್ಯೋದಯ: 06.19
 • ಸೂರ್ಯಾಸ್ತ : 17.49
 • ರಾಹುಕಾಲ: 16.23-17.49
 • ಯಮಘಂಡಕಾಲ: 12.04-13.30
 • ಗುಳಿಕಕಾಲ: 14.57-16.23
 • ಅಮೃತಘಳಿಗೆ: 06.19-08.43
  13.31-14.19
  20.44-23.07
  25.32-27.07

ಎಲ್ಲರಿಗೂ ಶುಭವಾಗಲಿ.


ಒಲ್ಲೆನೆಂದಡೆೆ ಅದೆ ಭಂಗ, ಒಲಿವೆನೆಂದರೆ ಅದೇ ಭಂಗ, ಒಲ್ಲೆ ಒಲಿದೆನೆಂಬೆರಡನು ಅಳಿದು. ತೃಪ್ತನಾದೆನೆಂದಡೆ ಅದೇ ಕೊರತೆ. ಕೂಡಲಚೆನ್ನಸಂಗಯ್ಯ ಭಕ್ತಾಧೀನನಾಗಿ. ಇಲ್ಲಿಗೆ ನಡೆದು ಬಂದ ಬಳಿಕ ಉಪಚಾರ ಉಂಟೆ ಅಯ್ಯಾ?


ಒಳ್ಳೆಯಯ ಮಾತನಾಡುತ್ತಾ ದಾನ ಮಾಡುವುದು, ಜ್ಞಾನವಿದ್ದೂ ನಿಗರ್ವಿಯಾಗಿರುವುದು, ಶಕ್ತಿವಂತ ಆಗಿದ್ದು ಕ್ಷಮಾಗುಣ ಹೊಂದಿರುವುದು, ಸಂಪತ್ತನ್ನು ತ್ಯಾಗಕ್ಕೆ ಬಳಸುವುದು- ಈ ನಾಲ್ಕೂ ಗುಣಗಳು ಜನರಲ್ಲಿ ಅಪರೂಪ. ಇವನ್ನ ಬೆಳೆಸಿಕೊಳ್ಳುವುದೇ ನಿಜ ಮಾನವ ಕರ್ತವ್ಯ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!