ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಗುಣಾತೀತಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ಏಕಾದಶಿ ತಿಥಿ 06.39 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

15/11/2021 ಸೋಮವಾರ

 • ಉತ್ತರಭಾದ್ರಪದ ನಕ್ಷತ್ರ 18.08 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
 • ಯೋಗ: ವಜ್ರ 25.33
 • ಕರಣ: ಭದ್ರ 06.39
 • ಭವ 09.17
 • ಸೂರ್ಯೋದಯ: 06.19
 • ಸೂರ್ಯಾಸ್ತ: 07.49
 • ರಾಹುಕಾಲ: 07.46-09.12
 • ಯಮಘಂಡಕಾಲ: 10.38-12.04
 • ಗುಳಿಕಕಾಲ: 13.30-14.57
 • ಅಮೃತಘಳಿಗೆ: 06.19-07.45
  09.32-10.37
  20.44-23.55
  27.08-27.55

ಎಲ್ಲರಿಗೂ ಶುಭವಾಗಲಿ.


ಒಳಗೆ ಪ್ರಾಣಲಿಂಗ, ಹೊರಗೆ ಅಂಗಲಿಂಗ ಇದೇನಯ್ಯಾ? ಮನಕೆ ಮನ ನಾಚದು ನಾಚದು. ಎರಡರ ಬಳಿವಿಡಿದು ಮರೆಗೊಂಡಾಡುವುದೇನಯ್ಯಾ? ಈ ಎರಡರ ನಿರ್ಣಯಕ್ಕೆ ಅದು ಒಂದೆ ಎಂದು ಅರಿದರೆ ಅದೇ ಪದ- ಕೂಡಲಚೆನ್ನಸಂಗಮದೇವಾ.


ವಿದ್ಯೆ ಕಲಿಕೆಗೆ ಕೊನೆಯಿಲ್ಲ. ಕಲಿಯಬೇಕಾದ್ದು ಅಪಾರ. ಆದರೆ ಆಯಸ್ಸು ಸೀಮಿತ. ಆದಕಾರಣ ಪ್ರತಿ ವಿದ್ಯೆಯ ಸಾರವನ್ನಷ್ಟೇ ಸ್ವೀಕರಿಸುವುದೂ ಒಂದು ಕಲೆ. ಹಂಸ ಕ್ಷೀರ ನ್ಯಾಯದಂತೆ ಹಾಲು – ನೀರಿನ ಮಿಶ್ರಣದಲ್ಲಿ ತಿರುಳಾದ ಹಾಲನ್ನಷ್ಟೇ ಪಡೆಯುತಾ ಸಾಗಿ ಸಾರ್ಥಕತೆ ಗಳಿಸಬೇಕು.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!